ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘ ನಿಯಮಿತ, ಕೊಡಗು. (THE COORG CARDAMOM CO-OP MARKETING SOCIETY LTD Madikeri)

ನಂ. 355 ನೇ ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘ ನಿಯಮಿತ, ಕೊಡಗು. (THE COORG CARDAMOM CO-OP MARKETING SOCIETY LTD Madikeri)

# 1. ಪ್ರಾಸ್ತವಿಕ:-

ಸಂಘದ ಸ್ಥಾಪನೆ:  1939

ಸ್ಥಾಪಕ ಅಧ್ಯಕ್ಷರು: 

ಹಾಲಿ ಅಧ್ಯಕ್ಷರು: ಸೂದನ ಈರಪ್ಪ

ಹಾಲಿ ಉಪಾಧ್ಯಕ್ಷರು: ಕೆ.ಕೆ. ಗೋಪಾಲ

ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಎಂ.ಎಂ. ತಮ್ಮಯ್ಯ

# 2. ಸಂಘದ ಕಾರ್ಯವ್ಯಾಪ್ತಿ:- 

ಕೊಡಗು ಜಿಲ್ಲಾದ್ಯಂತ

# 3. ಸಂಘದ ಕಾರ್ಯಚಟುವಟಿಕೆಗಳು:-

1. ಸದಸ್ಯರು ಬೆಳೆದ ಏಲಕ್ಕಿ ಕರಿಮೆಣಸು ಮತ್ತು ಇತರ ಸಂಬಾರ ಉತ್ಪನ್ನಗಳನ್ನು ಅತ್ಯುತ್ತಮ ಬೆಲೆ ಮಾರಾಟ ಮಾಡಲು ಏರ್ಪಾಡು ಮಾಡುವುದು. 2. ಸಂಘದ ಸದಸ್ಯರ ಅನುಕೂಲಕ್ಕಾಗಿ ಸ್ವಂತ ಅಥವಾ ಬಾಡಿಗೆ ಆಧಾರದ ಮೇಲೆ ಉಗ್ರಾಣಗಳನ್ನು ಹೊಂದುವುದು ಮತ್ತು ಉಗ್ರಾಣದ ವ್ಯವಹಾರವನ್ನು ಕೈಗೊಳ್ಳುವುದು. 3. ಸಂಘದ ಸದಸ್ಯರ ಕೃಷಿಗೆ ಅಗತ್ಯವಿರುವ ರಾಸಾಯನಿಕ ಗೊಬ್ಬರ, ಸಂಸ್ಕರಿಸಿದ ಉತ್ತಮ ಬಿತ್ತನೆ ಬೀಜ, ಕ್ರಿಮಿನಾಶಕಗಳು, ವ್ಯವಸಾಯ ಉಪಕರಣಗಳು, ಹತ್ಯಾರು, ಬಣ್ಣ, ಹಂಚು, ಸಿಮೆಂಟ್ ಮತ್ತು ಅವಶ್ಯಕವಾದ ಗೃಹೋಪಯೋಗಿ ವಸ್ತುಗಳನ್ನು ಹಾಗೂ ಗ್ರಾಹಕ ಸರಕುಗಳ ಸಂಘದ ಮುಖಾಂತರ ನೇರವಾಗಿ ವಿತರಿಸುವುದು ಹಾಗೂ ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿ ಪಡೆದು ಕೋವಿ ಮತ್ತು ಮದ್ದು ಗುಂಡುಗಳನ್ನು ಮಾರಾಟ ಮಾಡುವುದು. 4. ಸದಸ್ಯರ ಉಪಯೋಗಕ್ಕಾಗಿ ಮರಣ ನಿಧಿ ಎಂಬ ಹೆಸರಿನಲ್ಲಿ ನಿಧಿಯನ್ನು ಸ್ಥಾಪಿಸುವುದು. ಇದಕ್ಕೆ ಬೇಕಾದ ಉಪನಿಬಂಧನೆಗಳನ್ನು ರಚಿಸಿ ಇಲಾಖಾ ಮಂಜೂರಾತಿ ಪಡೆದುಕೊಳ್ಳುವುದು. 5. ಸಂಘದ ವ್ಯವಹಾರಕ್ಕೆ ಅವಶ್ಯವಿರುವ ನಿಧಿಯನ್ನು ಸಂಗ್ರಹಿಸುವುದು.

# 4. ಅಭಿವೃದ್ಧಿಯ ಮುನ್ನೋಟ:-

# 5 ಸಂಘದ ಸದಸ್ಯತ್ವ:- 

ಸಂಘವು 2022 ಮಾರ್ಚ್‌ 31ಕ್ಕೆ 2749 ಸದಸ್ಯರನ್ನು ಹೊಂದಿದೆ. 

# 6. ಪಾಲು ಬಂಡವಾಳ:-


# 7. ಠೇವಣಿಗಳು:-

ಸಿಬ್ಬಂದಿ ಭವಿಷ್ಯ ನಿಧಿ

ಸಿಬ್ಬಂದಿ ಭದ್ರತಾ ಠೇವಣಿ

ಪಿಗ್ಮಿ ಠೇವಣಿ

ಪಿಗ್ಮಿ ಸಂಗ್ರಹಕಾರರ ಭದ್ರತಾ ಠೇವಣಿ

ನಿರಖು ಠೇವಣಿ

# 8. ನಿಧಿಗಳು :- 

ಮರಣ ನಿಧಿ

ಮರಣೋತ್ತರ ನಿಧಿ

ಕ್ಷೇಮ ನಿಧಿ

ಶಿಕ್ಷಣ ನಿಧಿ

ಕಟ್ಟಡ ನಿಧಿ

ಸಿಬ್ಬಂದಿ ಬೋನಸ್‌ ನಿಧಿ

ಡಿವಿಡಂಡ್‌

ಸಾರ್ವಜನಿಕ ಉಪಯೋಗ ನಿಧಿ

ಸಂಶಯಾಸ್ಪದ ಸಾಲದ ನಿಧಿ

ಸಾಲ ಸಮೀಕರಣ ನಿಧಿ

ದರ ಏರಿಳಿತ ನಿಧಿ

# 9. ಧನವಿನಿಯೋಗಗಳು:- 


# 10. ಸದಸ್ಯರಿಗೆ ವಿತರಿಸಿದ ಸಾಲ:- 


# 11. ಬ್ಯಾಂಕಿನ ವಹಿವಾಟು:- 


# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:- 


# 13. ಗೌರವ ಮತ್ತು ಪ್ರಶಸ್ತಿ:- 


# 14. ಸ್ವ-ಸಹಾಯ ಗುಂಪುಗಳ ರಚನೆ:- 


# 15. ಸಾಲ ಮರುಪಾವತಿ:- 


# 16. ಆಡಿಟ್ ವರ್ಗ:- 


# 17. ಸಂಘದ ಸ್ಥಿರಾಸ್ತಿಗಳು:- 


# 18. ಸಂಘದ ಆಡಳಿತ ಮಂಡಳಿ:-

1. ಸೂದನ ಎಸ್. ಈರಪ್ಪ: ಅಧ್ಯಕ್ಷರು

2. ಕೆ.ಕೆ. ಗೋಪಾಲ: ಉಪಾಧ್ಯಕ್ಷರು

3. ಬಿ.ಈ. ಬೋಪಯ್ಯ: ನಿರ್ದೇಶಕರು

4. ಕೋಳುಮುಡಿಯನ ಆರ್.ಅನಂತ್ ಕುಮಾರ್: ನಿರ್ದೇಶಕರು

5. ಮಂದ್ರೀರ ಜಿ.ಮೋಹನ್ ದಾಸ್: ನಿರ್ದೇಶಕರು

6. ಬಿ.ಸಿ. ಚೆನ್ನಪ್ಪ: ನಿರ್ದೇಶಕರು

7. ಅಜ್ಜಿನಂಡ ಎಂ.ಗೋಪಾಲಕೃಷ್ಣ: ನಿರ್ದೇಶಕರು

8. ಶಿವಾಚಾರರ ಎಸ್.ಸುರೇಶ್: ನಿರ್ದೇಶಕರು

9. ಕುಂಭುಗೌಡನ ಡಿ.ವಿನೋದ್ ಕುಮಾರ್: ನಿರ್ದೇಶಕರು

10. ಸಿ.ಪಿ. ವಿಜಯ್ ಕುಮಾರ್: ನಿರ್ದೇಶಕರು

11. ಪೆರಿಯನ ಕೆ. ಉದಯಕುಮಾರ್: ನಿರ್ದೇಶಕರು

12. ಪೆಮ್ಮಂಡ ಟಿ.ಬೋಪಣ್ಣ: ನಿರ್ದೇಶಕರು

13. ಕೊಣಿಯoಡ ಡಿ.ಬೋಪಣ್ಣ: ನಿರ್ದೇಶಕರು

14. ಹರಿಜನ ಎ. ಬೊಳ್ಳು: ನಿರ್ದೇಶಕರು

15. ಕುಡಿಯರ  ಬಿ. ಬೆಳ್ಳಿಯಪ್ಪ: ನಿರ್ದೇಶಕರು

16. ಅಂಬೆಕಲ್ಲು ಕೆ. ಸುಶೀಲ: ನಿರ್ದೇಶಕರು

17. ಪರಿವಾರ ಎಸ್. ಕವಿತ: ನಿರ್ದೇಶಕರು

# 19. ಸಂಘದ ಸಿಬ್ಬಂದಿ ವರ್ಗ:-

1. ಎಂ.ಎಂ. ತಮ್ಮಯ್ಯ: ಮುಖ್ಯ ಕಾರ್ಯನಿರ್ವಹಣಾಧಿಕಾರಿ

2. ವಿ.ಎಂ. ಶೋಭ: ಶಾಖಾ ವ್ಯವಸ್ಥಾಪಕರು

3. ಸಿ.ಡಿ.ಲೇಖನ: ಸಹ-ಲೆಕ್ಕಿಗರು

4. ಎಂ.ಎಂ. ದಿವ್ಯ: ದ್ವಿತೀಯ ದರ್ಜೆ ಗುಮಾಸ್ತರು

5. ಆರ್. ಪ್ರಮೀಳಾ: ದ್ವಿತೀಯ ದರ್ಜೆ ಗುಮಾಸ್ತರು

6. ಹೆಚ್.ಬಿ.ಆನಂದ: ಪರಿಚಾರಕರು

7. ಎಚ್.ಕೆ.ಬೆಳ್ಳಿಯಪ್ಪ: ಪರಿಚಾರಕರು

8. ಕೆ.ಎ.ಜೀವನ್: ಪರಿಚಾರಕರು

9. ಎ.ಎ. ಚೇತನ್: ಪರಿಚಾರಕರು

# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

ನಂ. 355 ನೇ ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘ ನಿಯಮಿತ, ಕೊಡಗು. (THE COORG CARDAMOM CO-OP MARKETING SOCIETY LTD Madikeri) ಮಡಿಕೇರಿ - 571201, ಕೊಡಗು. Coorg Cardamom Co-Operative Marketing Society Opposite Head Post Office G.T. Road, Madikeri - 571201, Kodagu. Ph: 08272225367



Search Coorg Media

Coorg's Largest Online Media Network 


Previous Post Next Post