ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ವಿರಾಜಪೇಟೆ. Virajpet Primary Agricultural Credit Co-operative Society LTD., (PACCS-Virajpet)

ನಂ. 2801 ನೇ ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ವಿರಾಜಪೇಟೆ. Virajpet 

# 1. ಪ್ರಾಸ್ತವಿಕ:-

ಸಂಘದ ಸ್ಥಾಪನೆ:  24-08-1976

ಸ್ಥಾಪಕ ಅಧ್ಯಕ್ಷರು:  ಪುಲಿಯಂಡ ಮುತ್ತಣ್ಣ

ಹಾಲಿ ಅಧ್ಯಕ್ಷರು: ಅಮ್ಮಣಿಚಂಡ ಎಂ ನಂಜಪ್ಪ

ಹಾಲಿ ಉಪಾಧ್ಯಕ್ಷರು: ಕರ್ನಂಡ ಯು.ಜಯ

ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಗುಡ್ಡಂಡ ಸಿ.ಜೋಯಪ್ಪ

# 2. ಸಂಘದ ಕಾರ್ಯವ್ಯಾಪ್ತಿ:- 

ಕದನೂರು, ಮಗ್ಗುಲ, ಐಮಂಗಲ, ಕುಕ್ಲೂರು ಮತ್ತು ಬೆಳ್ಳರಿಮಾಡು ಗ್ರಾಮ ವ್ಯಾಪ್ತಿ.

# 3. ಸಂಘದ ಕಾರ್ಯಚಟುವಟಿಕೆಗಳು:-

* ಕೃಷಿಸಾಲ, ಕೃಷಿಯೇತರಸಾಲ, ಉತ್ಪನ್ನಗಳ ಮಾರಾಟ ಮತ್ತು ಸಂಗ್ರಹ.

* ಕೃಷಿಯಂತ್ರೋಪಕರಣಗಳ ಸಾಲಗಳು, ಆಸ್ತಿಅಡವು ಸಾಲಗಳು, ಪಶುಸಂಗೋಪನೆ ಇತ್ಯಾದಿಗಳು.

# 4. ಅಭಿವೃದ್ಧಿಯ ಮುನ್ನೋಟ:-

ಸಂಘವು ತನ್ನ ಕಾರ್ಯ ವ್ಯಾಪ್ತಿಯ ರೈತ ಸದಸ್ಯರ ಏಳಿಗೆಗಾಗಿ ವಿವಿಧ ರೀತಿಯ ಹೊಸ ಸಾಲ ನೀಡುವಿಕೆ, ರೈತ ಪರಿಕರಗಳ ಮಾರಾಟ, ರೈತರಿಗೆ ವ್ಯಾಪಾರ ವ್ಯವಹಾರಗಳಿಗೆ ಉತ್ತೇಜನ ನೀಡುವುದು, ರೈತರಿಗೆ ಭೂಮಿಯಲ್ಲಿನ ತೇವಾಂಶ ಹಾಗೂ ಮಣ್ಣಿನ ಗುಣಮಟ್ಟಗಳ ಪರೀಕ್ಷೆಗಳನ್ನು ಸಂಘದ ಮುಖೇನ ನಡೆಸಿ ಸದಸ್ಯರುಗಳಿಗೆ ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡುವುದು ಹೀಗೇ ಸದಸ್ಯರುಗಳ ಏಳಿಗೆಯೊಂದಿಗೆ ಸಂಘದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು.

# 5 ಸಂಘದ ಸದಸ್ಯತ್ವ:- 

* 945 ಸದಸ್ಯರು (30/11/2021ಕ್ಕೆ).

# 6. ಪಾಲು ಬಂಡವಾಳ:-

* 67,27,881-00.

# 7. ಠೇವಣಿಗಳು:-

* 6,65,69,301-00.

# 8. ನಿಧಿಗಳು :- 

* 47.69.082,-00.

# 9. ಧನವಿನಿಯೋಗಗಳು:- 

* 94,26,210-00.

# 10. ಸದಸ್ಯರಿಗೆ ವಿತರಿಸಿದ ಸಾಲ:- 

* 11,46,24,899-00.

# 11. ಬ್ಯಾಂಕಿನ ವಹಿವಾಟು:- 

* 45,52,99,597-00.

# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:- 

* 16,28,582-00.

# 13. ಗೌರವ ಮತ್ತು ಪ್ರಶಸ್ತಿ:- 

* ಉತ್ತಮ ಶ್ರೇಣಿಯ ಕಾರ್ಯನಿರ್ವಹಣೆಗೆ  ಕೊಡಗು ಡಿ.ಸಿ.ಸಿ. ಬ್ಯಾಂಕಿನಿಂದ ಕೊಡಲ್ಪಡುವ ಪ್ರಥಮ ಬಹುಮಾನ.

* ಕರ್ನಾಟಕ ರಾಜ್ಯ ಅಪೆಕ್ಸ್‌ ಬ್ಯಾಂಕಿನಿಂದ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ.

# 14. ಸ್ವ-ಸಹಾಯ ಗುಂಪುಗಳ ರಚನೆ:- 


# 15. ಸಾಲ ಮರುಪಾವತಿ:- 

* ಶೇ.97%

# 16. ಆಡಿಟ್ ವರ್ಗ:- 

* ಬಿ. ತರಗತಿ

# 17. ಸಂಘದ ಸ್ಥಿರಾಸ್ತಿಗಳು:- 

* 23,85,108-00.

# 18. ಸಂಘದ ಆಡಳಿತ ಮಂಡಳಿ:-

1. ಅಮ್ಮಣಿಚಂಡ. ಎಂ. ನಂಜಪ್ಪ: ಅಧ್ಯಕ್ಷರು

2. ಕರ್ನಂಡ ಯು.ಜಯ: ಉಪಾಧ್ಯಕ್ಷರು

3.ಮಂಡೇಪಂಡ ಬಿ. ಚಿಟ್ಟಿಯಪ್ಪ: ನಿರ್ಧೇಶಕರು

4. ಕುಂಡ್ರಂಡ ಎಂ. ದೇವಯ್ಯ: ನಿರ್ಧೇಶಕರು

5. ತಾತಂಡ ಬಿಪಿನ್‌ ಕಾವೇರಪ್ಪ: ನಿರ್ಧೇಶಕರು

6. ವಾಟೇರಿರ ಟಿ.ನಾಣಯ್ಯ: ನಿರ್ಧೇಶಕರು
     
7. ಐರೀರ ಎಂ.ಸೋಮಯ್ಯ: ನಿರ್ಧೇಶಕರು
8. ಟಿ.ಡಿ.ವಾಸು: ನಿರ್ಧೇಶಕರು
    
9. ಹೆಚ್.ಎನ್.‌ ನಂದ: ನಿರ್ಧೇಶಕರು
  
10. ಕುಡ್ರಂಡ ಭವ್ಯ: ನಿರ್ಧೇಶಕರು
 
11. ಮಂಡೇಪಂಡ ಸಾವಿತ್ರಿ: ನಿರ್ಧೇಶಕರು

12. ಎಂ.ಬಿ.ಭಾರತಿ:‌ ನಿರ್ದೇಶಕರು
 
13. ಮಾಳೇಟಿರ ಬಿ.ಅಯ್ಯಪ್ಪ.: ಕೆ.ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕರು‌

# 19. ಸಂಘದ ಸಿಬ್ಬಂದಿ ವರ್ಗ:-

1. ಗುಡ್ಡಂಡ ಸಿ.ಜೋಯಪ್ಪ:  ಮುಖ್ಯ ಕಾರ್ಯನಿರ್ವಹಣಾಧಿಕಾರಿ

2. ಪುಗ್ಗೇರ ಡಿ.ಭವ್ಯ: ‌ಲೆಕ್ಕಿಗರು

3. ಕಾಣತಂಡ ಶರಣು ಅಯ್ಯಪ್ಪ: ‌ನಗದು ಗುಮಾಸ್ತರು

4. ಅಚ್ಚಪಂಡ ಎ. ಧನುಶ್ರೀ:‌ ಅಂಗಾಮಿ ಗುಮಾಸ್ತೆ

5. ಶ್ರೀಜಾ ಟಿ.ಬಿ :‌  ಅಂಗಾಮಿ ಅಟೆಂಡರ್

# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ 

Virajpet Primary Agricultural Credit Co-operative Society LTD., (PACCS-Virajpet)

ವಿರಾಜಪೇಟೆ ತಾಲ್ಲೂಕು, ದಕ್ಷಿಣ ಕೊಡಗು.

ದೂರವಾಣಿ: 08274-257231

ಮೊಬೈಲ್:‌ 9449952616

Email: virajpetpaccs@gmail.com

Search Coorg Media

Coorg's Largest Online Media Network 

Previous Post Next Post