ನಂ. 2798 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಬೇಟೋಳಿ
# 1. ಪ್ರಾಸ್ತವಿಕ:-
ಸಂಘದ ಸ್ಥಾಪನೆ: 1976ಸ್ಥಾಪಕ ಅಧ್ಯಕ್ಷರು: ದಿವಂಗತ ಕೊಪ್ಪೀರ . ಕೆ . ಕುಟ್ಟಪ್ಪ
ಹಾಲಿ ಅಧ್ಯಕ್ಷರು: ಪಟ್ಟಡ ಮನು ರಾಮಚಂದ್ರ
ಹಾಲಿ ಉಪಾಧ್ಯಕ್ಷರು: ಪಿ.ಬಿ. ನಾಣಯ್ಯ
ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಕೆ.ಬಿ. ಇಂದಿರಾ
# 2. ಸಂಘದ ಕಾರ್ಯವ್ಯಾಪ್ತಿ:-
# 3. ಸಂಘದ ಕಾರ್ಯಚಟುವಟಿಕೆಗಳು:-
1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.
2. ಸಾಲ ಸೌಲಭ್ಯಗಳನ್ನು ಪೂರೈಸುವುದು.
3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.
4.ಸಹಕಾರ ಸಂಘದ ಒಂದೇ ಸೂರಿನಡಿ ರೈತರು, ಬೆಳೆಗಾರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
# 4. ಅಭಿವೃದ್ಧಿಯ ಮುನ್ನೋಟ:-
ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.
# 5 ಸಂಘದ ಸದಸ್ಯತ್ವ:-
# 6. ಪಾಲು ಬಂಡವಾಳ:-
31-03-2021 ಕ್ಕೆ 65.88 ಲಕ್ಷ ರೂಪಾಯಿಗಳು# 7. ಠೇವಣಿಗಳು:-
31-03-2021 ಕ್ಕೆ 354.78 ಲಕ್ಷ ರೂಪಾಯಿಗಳುಸಂಚಯ ಠೇವಣಿ
ನಿರಖು ಠೇವಣಿ
ಪಿಗ್ಮಿ ಠೇವಣಿ
ಖಾತ್ರಿ ಠೇವಣಿ
ಸಿಬ್ಬಂದಿ ವರ್ಗದ ಠೇವಣಿ
# 8. ನಿಧಿಗಳು:-
31-03-2021 ಕ್ಕೆ 30.39 ಲಕ್ಷ ರೂಪಾಯಿಗಳು
# 9. ಧನವಿನಿಯೋಗಗಳು:-
31-03-2021 ಕ್ಕೆ 122.56 ಲಕ್ಷ ರೂಪಾಯಿಗಳು
# 10. ಸದಸ್ಯರಿಗೆ ವಿತರಿಸಿದ ಸಾಲ:-
ಕೆ.ಸಿ.ಸಿ. ಸಾಲ - 467.17 ಲಕ್ಷ ರೂಪಾಯಿಗಳು
ಜಾಮೀನುಸಾಲ - 198.98 ಲಕ್ಷ ರೂಪಾಯಿಗಳು
ಗೊಬ್ಬರ ಸಾಲ - 28.48 ಲಕ್ಷ ರೂಪಾಯಿಗಳು
ಸ್ವಸಹಾಯ ಸಂಘ ಸಾಲ - 15.35 ಲಕ್ಷ ರೂಪಾಯಿಗಳು
ದಿನನಿತ್ಯ ಠೇವಣಿ ಸಾಲ - 6.64 ಲಕ್ಷ ರೂಪಾಯಿಗಳು
ಗೃಹ ಬಳಕೆ ಸಾಲ - 3.69 ಲಕ್ಷ ರೂಪಾಯಿಗಳು
ಜೆ.ಎಲ್.ಜಿ. ಸಾಲ - 2.40 ಲಕ್ಷ ರೂಪಾಯಿಗಳು
ನಿರಖು ಠೇವಣಿ ಸಾಲ - 4.80 ಲಕ್ಷ ರೂಪಾಯಿಗಳು
# 11. ಬ್ಯಾಂಕಿನ ವಹಿವಾಟು:-
31-03-2021 ಕ್ಕೆ ಸಂಘದ ಒಟ್ಟು ವಹಿವಾಟು: 376.65 ರೂಪಾಯಿಗಳು.
# 12. ಲಾಭಗಳಿಕೆ ಮತ್ತು ಲಾಭಾಂಶ ವಿತರಣೆ:-
ಲಭಾಂಶ ವಿತರಣೆ ಶೇಕಡ 10%# 13. ಗೌರವ ಮತ್ತು ಪ್ರಶಸ್ತಿ:-
ಜಿಲ್ಲಾಮಟ್ಟದಲ್ಲಿ ಕೊಡಗು ಡಿಸಿಸಿ ಬ್ಯಾಂಕಿನಿಂದ ಉತ್ತಮ ಸಹಕಾರ ಸಂಘ ಪ್ರಶಸ್ತಿ.
ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನಿಂದ ಉತ್ತಮ ಕಾರ್ಯನಿರ್ವಹಣೆಗೆ ಬಹುಮಾನ ನಿಡಿ ಗೌರವಿಸಲಾಗಿದೆ.
ಶೇಕಡ 100% ರಷ್ಟು ಸಾಲ ವಸೂಲಾತಿ ಪ್ರಶಸ್ತಿ.
# 14. ಸ್ವ-ಸಹಾಯ ಗುಂಪುಗಳ ರಚನೆ:-
54 ಸಂಖ್ಯೆಗಳು
# 15. ಸಾಲ ಮರುಪಾವತಿ:-
ಶೇಕಡ 100% ರಷ್ಟು# 16. ಆಡಿಟ್ ವರ್ಗ:-
"ಎ" ತರಗತಿ# 17. ಸಂಘದ ಸ್ಥಿರಾಸ್ತಿಗಳು:-
31-03-2021 ಕ್ಕೆ ಸಂಘದ ಒಟ್ಟು ಸ್ತಿರಾಸ್ತಿಗಳು: 90.81 ಲಕ್ಷ ರೂಪಾಯಿಗಳು
# 18. ಸಂಘದ ಆಡಳಿತ ಮಂಡಳಿ:-
1. ಪಿ.ಸಿ. ಮನು ರಾಮಚಂದ್ರ:
ಅಧ್ಯಕ್ಷರು
2. ಪಿ.ಬಿ. ನಾಣಯ್ಯ: ಉಪಾಧ್ಯಕ್ಷರು
3. ಕೆ.ಟಿ. ಭೀಮಯ್ಯ: ನಿರ್ದೇಶಕರು
4. ಕೆ.ಆರ್. ವಿನೋದ: ನಿರ್ದೇಶಕರು
5. ಸಿ.ಪಿ. ಚಂದ್ರಶೇಖರ್: ನಿರ್ದೇಶಕರು
6. ಬಿ.ಆರ್. ವೇದಾತ್ಮ: ನಿರ್ದೇಶಕರು
7. ಎ.ಯು. ಗಣೇಶ್: ನಿರ್ದೇಶಕರು
8. ಎ.ಎಂ. ಬೋಪಣ್ಣ: ನಿರ್ದೇಶಕರು
9. ಬಿ.ಪಿ. ಸ್ವಾತಿ: ನಿರ್ದೇಶಕರು
10. ಕೆ.ಎಂ. ಕಾವೇರಮ್ಮ: ನಿರ್ದೇಶಕರು
11. ಎ.ಟಿ. ಮೀನಾ: ನಿರ್ದೇಶಕರು
12. ವೈ.ಜಿ. ರಾಜು: ನಿರ್ದೇಶಕರು
13. ಎಂಬಿ. ಅಯ್ಯಪ್ಪ: ಬ್ಯಾಂಕಿನ ಮೇಲ್ವಿಚಾರಕರು
# 19. ಸಂಘದ ಸಿಬ್ಬಂದಿ ವರ್ಗ:-
2. ಸಿ.ಬಿ. ದಮಯಂತಿ: ಲೆಕ್ಕಿಗರು
3. ಎ.ಎ. ದರ್ಶನ್: ಹಂಗಾಮಿ ಗುಮಾಸ್ಥರು
4. ಬಿ.ವಿ. ವಿಜಯ: ಅಟೆಂಡರ್
# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-
ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಬೇಟೋಳಿ.
Betoli Primary Agricultural Credit Co-operative Society LTD., (PACCS-Betoli)
ಬೇಟೋಳಿ - ಅಂಚೆ, ವೀರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ.
ದೂರವಾಣಿ: 08274 - 257286
Email: betolipacs@yahoo.in
Search Coorg Media
Coorg's Largest Online Media Network
Tags
PACCS