ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ದೇವಣಗೇರಿ. Devanageri Primary Agricultural Credit Co-operative Society LTD., (PACCS-Devanageri)

ನಂ. 2791 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ - ದೇವಣಗೇರಿ





# 1. ಪ್ರಾಸ್ತವಿಕ:-

ಸಂಘದ ಸ್ಥಾಪನೆ:  1976

ಸ್ಥಾಪಕ ಅಧ್ಯಕ್ಷರು: 

ಹಾಲಿ ಅಧ್ಯಕ್ಷರು: ಮೂಕೋಂಡ ಪಿ. ಸುಬ್ರಮಣಿ

ಹಾಲಿ ಉಪಾಧ್ಯಕ್ಷರು: ಮುಂಡಚಾಡಿರ ನಂದ ನಾಚ್ಚಪ್ಪ

ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಸಿ.ಎಸ್.‌ ಉದಯ


# 2. ಸಂಘದ ಕಾರ್ಯವ್ಯಾಪ್ತಿ:- 

ದೇವಣಗೇರಿ, ಚೆಂಬೆಬೆಳ್ಳಿಯೂರು, ಮೈತಾಡಿ, ಬೆಳ್ಳರಿಮಾಡು ಹಾಗೂ ಪೊದಕೋಟೆ ಗ್ರಾಮಗಳ ಕಾರ್ಯವ್ಯಾಪ್ತಿ

# 3. ಸಂಘದ ಕಾರ್ಯಚಟುವಟಿಕೆಗಳು:-

1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.

2. ಸಾಲ ಸೌಲಭ್ಯಗಳನ್ನು ಪೂರೈಸುವುದು.

3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.

4.ಸಹಕಾರ ಸಂಘದ ಒಂದೇ ಸೂರಿನಡಿ ರೈತರು, ಬೆಳೆಗಾರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. 


# 4. ಅಭಿವೃದ್ಧಿಯ ಮುನ್ನೋಟ:-

ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.


# 5 ಸಂಘದ ಸದಸ್ಯತ್ವ:- 

31-03-2021 ಕ್ಕೆ 1217 ಸದಸ್ಯರು

# 6. ಪಾಲು ಬಂಡವಾಳ:-

31-03-2021 ಕ್ಕೆ  8152049.00 ಲಕ್ಷ 
ರೂಪಾಯಿಗಳು

# 7. ಠೇವಣಿಗಳು:-

31-03-2021 ಕ್ಕೆ  40941358.00 ಲಕ್ಷ ರೂಪಾಯಿಗಳು

ಸಂಚಯ ಠೇವಣಿ

ನಿರಖು ಠೇವಣಿ

ಪಿಗ್ಮಿ ಠೇವಣಿ

ಖಾತ್ರಿ ಠೇವಣಿ

ಸಿಬ್ಬಂದಿ ವರ್ಗದ ಠೇವಣಿ


# 8. ನಿಧಿಗಳು:- 

31-03-2021 ಕ್ಕೆ  4861411.62 ಲಕ್ಷ ರೂಪಾಯಿಗಳು


# 9. ಧನವಿನಿಯೋಗಗಳು:- 

31-03-2021 ಕ್ಕೆ  11081352.00 ಲಕ್ಷ ರೂಪಾಯಿಗಳು


# 10. ಸದಸ್ಯರಿಗೆ ವಿತರಿಸಿದ ಸಾಲ:- 

ಕೆ.ಸಿ.ಸಿ.  ಸಾಲ - 505.42 ಲಕ್ಷ ರೂಪಾಯಿಗಳು

ಮಧ್ಯಮಾವಧಿ ಸಾಲ - 21.32 ಲಕ್ಷ ರೂಪಾಯಿಗಳು

ಗೊಬ್ಬರ ಸಾಲ - 10.58 ಲಕ್ಷ ರೂಪಾಯಿಗಳು

ವಾಹನ ಸಾಲ - 36.35 ಲಕ್ಷ ರೂಪಾಯಿಗಳು

ಜಾಮೀನುಸಾಲ - 170.38 ಲಕ್ಷ ರೂಪಾಯಿಗಳು

ಸ್ವಸಹಾಯ ಸಂಘ ಸಾಲ - 62.50 ಲಕ್ಷ ರೂಪಾಯಿಗಳು

ಪಿಗ್ಮಿ ಸಾಲ -  3 ಲಕ್ಷ ರೂಪಾಯಿಗಳು

ಬಳಕೆ ಸಾಲ - 1.10 ಲಕ್ಷ ರೂಪಾಯಿಗಳು


# 11. ಬ್ಯಾಂಕಿನ ವಹಿವಾಟು:- 

31-03-2021 ಕ್ಕೆ ಸಂಘದ ಒಟ್ಟು ವಹಿವಾಟು: 382.35 ರೂಪಾಯಿಗಳು.

# 12. ಲಾಭಗಳಿಕೆ ಮತ್ತು ಲಾಭಾಂಶ ವಿತರಣೆ:- 

2019-20 ಕ್ಕೆ ನಿವ್ವಳ ಲಾಭ: 2642177.92 ರೂಪಾಯಿಗಳು+

# 13. ಗೌರವ ಮತ್ತು ಪ್ರಶಸ್ತಿ:- 

ಜಿಲ್ಲಾಮಟ್ಟದಲ್ಲಿ ಕೊಡಗು ಡಿಸಿಸಿ ಬ್ಯಾಂಕಿನಿಂದ ಉತ್ತಮ ಸಹಕಾರ ಸಂಘ ಪ್ರಶಸ್ತಿ.

ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನಿಂದ ಉತ್ತಮ ಕಾರ್ಯನಿರ್ವಹಣೆಗೆ ಬಹುಮಾನ ನಿಡಿ ಗೌರವಿಸಲಾಗಿದೆ.

ಶೇಕಡ 100% ರಷ್ಟು ಸಾಲ ವಸೂಲಾತಿ ಪ್ರಶಸ್ತಿ.


# 14. ಸ್ವ-ಸಹಾಯ ಗುಂಪುಗಳ ರಚನೆ:- 


# 15. ಸಾಲ ಮರುಪಾವತಿ:- 

ಶೇಕಡ 100% ರಷ್ಟು

# 16. ಆಡಿಟ್ ವರ್ಗ:- 

"ಎ"  ತರಗತಿ

# 17. ಸಂಘದ ಸ್ಥಿರಾಸ್ತಿಗಳು:- 

31-03-2021 ಕ್ಕೆ ಸಂಘದ ಒಟ್ಟು ಸ್ತಿರಾಸ್ತಿಗಳು: 4661894.00 ರೂಪಾಯಿಗಳು


# 18. ಸಂಘದ ಆಡಳಿತ ಮಂಡಳಿ:-


1. ಮೂಕೋಂಡ ಪಿ. ಸುಬ್ರಮಣಿ:  ಅಧ್ಯಕ್ಷರು

2. ಮುಂಡಚಾಡಿರ ನಂದ ನಾಚ್ಚಪ್ಪ:‌ ಉಪಾಧ್ಯಕ್ಷರು

3. ಪುಗ್ಗೇರ ನಂಜುಂಡ(ವಿಜು): ನಿರ್ದೇಶಕರು

4. ಚಪ್ಪಂಡ ಬಿ. ಉತ್ತಯ್ಯ(ಹರೀಶ್): ನಿರ್ದೇಶಕರು

5. ಮೂಕೋಂಡ ಪಿ. ಉಮೇಶ: ನಿರ್ದೇಶಕರು

6. ಬಿಲ್ಲವರ ಕೆ. ರಮೇಶ್: ನಿರ್ದೇಶಕರು

7. ಮಂಡೇಪಂಡ ಎಂ. ಪಾರ್ವತಿ: ನಿರ್ದೇಶಕರು

8. ಅಲ್ಲಪಂಡ ಎಲ್.‌ ತಾರ: ನಿರ್ದೇಶಕರು‌

9. ಹೆಚ್.ಎ. ಭೀಮ: ನಿರ್ದೇಶಕರು‌

10. ಚಾರಿಮಂಡ ಬಿ. ಪೂಣಚ್ಚ: ನಿರ್ದೇಶಕರು

11. ವಿ. ಎಲ್.‌ ಸುರೇಶ್: ನಿರ್ದೇಶಕರು

12. ಪಿ.ಎಂ ರಶೀದ್: ನಿರ್ದೇಶಕರು


# 19. ಸಂಘದ ಸಿಬ್ಬಂದಿ ವರ್ಗ:-

1. ಸಿ.ಎಸ್.‌ ಉದಯ: ಮುಖ್ಯಕಾರ್ಯನಿರ್ವಹಣಾಧಿಕಾರಿ

2. ಪಿ.ಟಿ. ನೀಲಮ್ಮ: ಲೆಕ್ಕಿಗರು

3. ಹರಿಪ್ರಸಾದ್‌ ಪಿ. ಎಂ:  ಹಂಗಾಮಿ ಗುಮಾಸ್ಥರು

4. ಬಿ.ಎಸ್.‌ ಜಗದೀಶ್:  ಅಟೆಂಡರ್

5.‌ ಪಿ.ಎಂ.ಯಶ್‌ವಂತ್:‌ ಪಿಗ್ಮಿ ಸಂಗ್ರಹಗಾರರು


# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ದೇವಣಗೇರಿ.

Devanageri Primary Agricultural Credit Co-operative Society LTD., (PACCS-Devanageri)

ದೇವಣಗೇರಿ - ಅಂಚೆ, ವೀರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ.

ಮೊಬೈಲ್: 8762238180

Email: devanageripacs@gmail.com

Search Coorg Media

Coorg's Largest Online Media Network 


Previous Post Next Post