ನಂ. 2796 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಕಾಕೋಟುಪರಂಬು
# 1. ಪ್ರಾಸ್ತವಿಕ:-
ಸಂಘದ ಸ್ಥಾಪನೆ: 1976ಸ್ಥಾಪಕ ಅಧ್ಯಕ್ಷರು:
ಹಾಲಿ ಅಧ್ಯಕ್ಷರು: ಪೂಲಂಡ ಪಿ. ಪೆಮ್ಮಯ್ಯ
ಹಾಲಿ ಉಪಾಧ್ಯಕ್ಷರು: ಶ್ರೀಮತಿ ಮೇವಡ ಕೆ. ವಸ್ಮ
ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಕೆ.ಕೆ. ಪೂಣಚ್ಚ
# 2. ಸಂಘದ ಕಾರ್ಯವ್ಯಾಪ್ತಿ:-
ಕಾಕೋಟುಪರಂಬು ಹಾಗೂ ಕದನೂರು ಗ್ರಾಮಗಳು# 3. ಸಂಘದ ಕಾರ್ಯಚಟುವಟಿಕೆಗಳು:-
1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.
2. ಸಾಲ ಸೌಲಭ್ಯಗಳನ್ನು ಪೂರೈಸುವುದು.
3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.
# 4. ಅಭಿವೃದ್ಧಿಯ ಮುನ್ನೋಟ:-
ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.# 5 ಸಂಘದ ಸದಸ್ಯತ್ವ:-
# 6. ಪಾಲು ಬಂಡವಾಳ:-
# 7. ಠೇವಣಿಗಳು:-
# 8. ನಿಧಿಗಳು:-
# 9. ಧನವಿನಿಯೋಗಗಳು:-
# 10. ಸದಸ್ಯರಿಗೆ ವಿತರಿಸಿದ ಸಾಲ:-
# 11. ಬ್ಯಾಂಕಿನ ವಹಿವಾಟು:-
# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:-
# 13. ಗೌರವ ಮತ್ತು ಪ್ರಶಸ್ತಿ:-
# 14. ಸ್ವ-ಸಹಾಯ ಗುಂಪುಗಳ ರಚನೆ:-
# 15. ಸಾಲ ಮರುಪಾವತಿ:-
# 16. ಆಡಿಟ್ ವರ್ಗ:-
# 17. ಸಂಘದ ಸ್ಥಿರಾಸ್ತಿಗಳು:-
# 18. ಸಂಘದ ಆಡಳಿತ ಮಂಡಳಿ:-
1. ಪೂಳಂಡ ಪಿ. ಪೆಮ್ಮಯ್ಯ: ಅಧ್ಯಕ್ಷರು
2. ಶ್ರೀಮತಿ ಮೇವಡ ಕೆ. ವಸ್ಮ: ಉಪಾಧ್ಯಕ್ಷರು
3. ಕಟ್ಟೇರ ಬಿ. ಮಾಚ್ಚಯ್ಯ: ನಿರ್ದೇಶಕರು
4. ಕಳ್ಳೀರ ಕೆ.ಪ್ರಕಾಶ್: ನಿರ್ದೇಶಕರು
5. ಮೇವಡ ಟಿ. ಸಚೀನ್ ಬೋಪ್ಪಣ್ಣ: ನಿರ್ದೇಶಕರು
6. ಕಾಳಮಂಡ ಪಿ ಅಪ್ಪಚ್ಚ: ನಿರ್ದೇಶಕರು
7. ಮೂಳೇರ ಎಸ್. ಸುಬ್ಬಯ್ಯ: ನಿರ್ದೇಶಕರು
8. ಬಿ.ಸಿ. ನಾರಾಯಣ: ನಿರ್ದೇಶಕರು
9. ಅರೆಯಂಡ ಎ. ಭೀಮಯ್ಯ: ನಿರ್ದೇಶಕರು
10. ಕಟ್ಟೇರ ಎಸ್. ದೇವಕ್ಕಿ: ನಿರ್ದೇಶಕರು
11. ಮಂಡೇಟಿರ ಬಿ.ಅಯ್ಯಪ್ಪ: ನಿರ್ದೇಶಕರು
12. ಮರಾಠಿ ಕೆ. ರಮೇಶ್: ನಿರ್ದೇಶಕರು
13. ಚಿಂಗೇಕುಟ್ಟ ಯು. ತಿಮ್ಮಯ್ಯ: ನಿರ್ದೇಶಕರು
14. ಕೆ.ಕೆ. ಪೂಣಚ್ಚ: ಮುಖ್ಯಕಾರ್ಯನಿರ್ವಹಣಾಧಿಕಾರಿ
# 19. ಸಂಘದ ಸಿಬ್ಬಂದಿ ವರ್ಗ:-
1. ಕೆ.ಕೆ. ಪೂಣಚ್ಚ: ಮುಖ್ಯಕಾರ್ಯನಿರ್ವಹಣಾಧಿಕಾರಿ
2. ಟಿ.ಎಸ್. ತಮ್ಮಪ್ಪ: ಲೆಕ್ಕಿಗರು
3. ಶ್ರೀಮತಿ ಮಂಜುಳ ಕೆ.ಎ.: ಗುಮಾಸ್ಥರು
# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-
ಕಾಕೋಟುಪರಂಬು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ
Kakotuparambu Primary Agricultural Credit Co-operative Society LTD., (PACCS-Kakotuparambu)
ಕಾಕೋಟುಪರಂಬು - 571218
ದೂರವಾಣಿ: 08274 - 254523
Email:
Search Coorg Media
Coorg's Largest Online Media Network
Tags
PACCS