# 3. ಸಂಘದ ಕಾರ್ಯಚಟುವಟಿಕೆಗಳು:-
1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.
2. ಸಾಲ ಸೌಲಭ್ಯಗಳನ್ನು ಪೂರೈಸುವುದು.
3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.
# 4. ಅಭಿವೃದ್ಧಿಯ ಮುನ್ನೋಟ:-
ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.
# 5 ಸಂಘದ ಸದಸ್ಯತ್ವ:-
# 6. ಪಾಲು ಬಂಡವಾಳ:-
# 7. ಠೇವಣಿಗಳು:-
ಉಳಿತಾಯ ಠೇವಣಿ
ನಿರಖು ಠೇವಣಿ
ನಿತ್ಯ ನಿಧಿ ಠೇವಣಿ
ಮಿತವ್ಯಯ ಠೇವಣಿ
ಯೂತ್ ಕ್ಲಬ್ ಠೇವಣಿ
ರಿಕರಿಂಗ್ ಠೇವಣಿ
ಇತರ ಠೇವಣಿಗಳು
# 8. ನಿಧಿಗಳು:-
ಕ್ಷೇಮ ನಿಧಿ
ದೇಣಿಗೆ ನಿಧಿ
ಡೆಡ್‌ಸ್ಟಾಕ್ ಸವಕಳಿ ನಿಧಿ
ಮುಳುಗುವ ಸಾಲದ ನಿಧಿ
ಕಟ್ಟಡ ನಿಧಿ
ಎಸ್.ಪಿ.ಎ. ನಿಧಿ
ಬೆಲೆ ಏರಿಳಿತ ನಿಧಿ
ಷೇರು ಸಮೀಕರಣ ನಿಧಿ
ಸಿಬ್ಬಂದಿ ಗ್ರಾಚ್ಯುಟಿ ನಿಧಿ
ಯಶಸ್ವಿನಿ ಆರೋಗ್ಯ ನಿಧಿ
ಬೋನಸ್ ನಿಧಿ
ಸಂಸ್ಪಯಾಸ್ಪದ ಸಾಲದ ನಿಧಿ
ಸಾಮುದಾಯಿಕ ಪ್ರಯೋಜನ ನಿಧಿ
ಮರಣ ನಿಧಿ
ಸಿಬ್ಬಂದಿ ಕಲ್ಯಾಣ ನಿಧಿ
ಸವಕಳಿ ನಿಧಿ
# 9. ಧನವಿನಿಯೋಗಗಳು:-
ಕ್ಷೇಮ ನಿಧಿ ಕೆಡಿಸಿಸಿ ಬ್ಯಾಂಕ್
ನಿರಖು ಠೇವಣಿ ಕೆಡಿಸಿಸಿ ಬ್ಯಾಂಕ್ ಮಡಿಕೇರಿ
ನಿರಖು ಠೇವಣಿ ಕೆಡಿಸಿಸಿ ಬ್ಯಾಂಕ್ ಸಿದ್ದಾಪುರ
ಕೆಡಿಸಿಸಿ ಬ್ಯಾಂಕ್ ಪಾಲು ಹಣ
ಪತ್ತಿನ ಸಹಕಾರ ಮಹಾಮಂಡಲ ಪಾಲು
ಇತರ ವಿನಿಯೋಗಗಳು
# 10. ಸದಸ್ಯರಿಗೆ ವಿತರಿಸಿದ ಸಾಲ:-
ಕೆ.ಸಿ.ಸಿ. ಸಾಲ
ಕೆಡಿಸಿಸಿ ಬ್ಯಾಂಕ್ ಸಾಲಗಳು
ಮಧ್ಯಾಮಾವಧಿ ಸಾಲ
ಆಭರಣ ಸಾಲ
ಜಾಮೀನು ಸಾಲ
ಓವರ್ ಡ್ರಾಪ್ಟ್ ಸಾಲ
ಸ್ವಸಹಾಯ ಗುಂಪಿನ ಸಾಲ
ನಿರಖು ಠೇವಣಿ ಸಾಲ
ನಿತ್ಯ ನಿಧಿ ಠೇವಣಿ ಸಾಲ
ಗೊಬ್ಬರ ಸಾಲ
ವೇತನ ಆಧಾರಿತ ಸಾಲ
# 11. ಬ್ಯಾಂಕಿನ ವಹಿವಾಟು:-
# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:-
# 13. ಗೌರವ ಮತ್ತು ಪ್ರಶಸ್ತಿ:-
# 14. ಸ್ವ-ಸಹಾಯ ಗುಂಪುಗಳ ರಚನೆ:-
# 15. ಸಾಲ ಮರುಪಾವತಿ:-
# 16. ಆಡಿಟ್ ವರ್ಗ:-
# 17. ಸಂಘದ ಸ್ಥಿರಾಸ್ತಿಗಳು:-
# 18. ಸಂಘದ ಆಡಳಿತ ಮಂಡಳಿ:-
1. ಪಿ. ಸಿ. ಅಚ್ಚಯ್ಯ: ಅಧ್ಯಕ್ಷರು
2. ಹೆಚ್.ಎಸ್. ವಸಂತಕುಮಾರ್: ಉಪಾಧ್ಯಕ್ಷರು
3. ಕೆ.ಎ. ಬೋಪಯ್ಯ: ನಿರ್ದೇಶಕರು
4. ಕೆ.ಎಂ. ಪ್ರಸನ್ನ: ನಿರ್ದೇಶಕರು
5. ಟಿ.ಬಿ. ಗಣೇಶ: ನಿರ್ದೇಶಕರು
6. ಟಿ.ಸಿ. ಅಶೋಕ: ನಿರ್ದೇಶಕರು
7. ಟಿ.ಎ. ಪ್ರಸನ್ನ: ನಿರ್ದೇಶಕರು
8. ಡಿ.ಜಿ. ಅಜೀತ್ ಕುಮಾರ್: ನಿರ್ದೇಶಕರು
9. ವಿಕೆ. ಸುನಿಲ್ ಕುಮಾರ್: ನಿರ್ದೇಶಕರು
10. ಎಂ.ಎನ್. ಹರಣಿ: ನಿರ್ದೇಶಕರು
11. ಆರ್. ಸುಧರ್ಮಾ: ನಿರ್ದೇಶಕರು
12. ಎಂ. ಧರ್ಮಲಿಂಗ: ನಿರ್ದೇಶಕರು
13. ಎಂ.ಎಂ. ರವಿ ಮುತ್ತಪ್ಪ: ಮುಖ್ಯಕಾರ್ಯನಿರ್ವಹಣಾಧಿಕಾರಿ
# 19. ಸಂಘದ ಸಿಬ್ಬಂದಿ ವರ್ಗ:-
1. ಎಂ.ಎಂ. ರವಿ ಮುತ್ತಪ್ಪ: ಮುಖ್ಯಕಾರ್ಯನಿರ್ವಹಣಾಧಿಕಾರಿ
2. ಪಿ. ಆರ್. ಕಾರ್ಯಪ್ಪ: ಗುಮಾಸ್ಥರು
3. ಎಂ.ಡಿ. ನಮೀತಾ: ಗುಮಾಸ್ಥರು
4. ಕೆ.ಎಸ್. ಶ್ವೇತ: ಗುಮಾಸ್ಥರು
5. ಟಿ.ಬಿ. ಹರ್ಷ: ಅಟೆಂಡರ್
6. ಟಿ.ಇ. ಸಿದ್ದರಾಜು: ಅಟೆಂಡರ್
7. ಕೆ. ಸಿ. ಜಯರಾಂ: ನಿತ್ಯ ನಿಧಿ ಸಂಗ್ರಹಕಾರರು
8. ಹೆಚ್.ಕೆ. ಕೃಪಾ ಶಂಕರ್: ನಿತ್ಯ ನಿಧಿ ಸಂಗ್ರಹಕಾರರು
9. ಟಿ.ಎಂ. ಪ್ರಸನ್ನ: ನಿತ್ಯ ನಿಧಿ ಸಂಗ್ರಹಕಾರರು
10. ಎನ್.ಡಿ. ವಿನಿತ: ನಿತ್ಯ ನಿಧಿ ಸಂಗ್ರಹಕಾರರು
# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-
ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ
Abyathmangala Primary Agricultural Credit Co-operative Society LTD., (PACCS-Abyathmangala)
ನೆಲ್ಯಹುದಿಕೇರಿ, ಕೊಡಗು.
Email: abyathpacs@rediffmail.com
ದೂರವಾಣಿ: 08274 - 267760
08274 - 258760
Search Coorg Media
Coorg's Largest Online Media Network