ನಂ. 2772 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಚೇರಂಬಾಣೆ
# 1. ಪ್ರಾಸ್ತವಿಕ:-
# 2. ಸಂಘದ ಕಾರ್ಯವ್ಯಾಪ್ತಿ:-
# 3. ಸಂಘದ ಕಾರ್ಯಚಟುವಟಿಕೆಗಳು:-
1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.
2. ಸಾಲ ಸೌಲಭ್ಯಗಳನ್ನು ಪೂರೈಸುವುದು.
3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.
# 4. ಅಭಿವೃದ್ಧಿಯ ಮುನ್ನೋಟ:-
ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.# 5 ಸಂಘದ ಸದಸ್ಯತ್ವ:-
# 6. ಪಾಲು ಬಂಡವಾಳ:-
# 7. ಠೇವಣಿಗಳು:-
ಉಳಿತಾಯ ಠೇವಣಿನಿರಖು ಠೇವಣಿ
ಪಿಗ್ಮಿ ಠೇವಣಿ
ಸಿಬ್ಬಂದಿ ಠೇವಣಿ
ಖಾತ್ರಿ ಠೇವಣಿ
ಭವಿಷ್ಯ ನಿಧಿ ಠೇವಣಿ
ಗ್ರಾಚ್ಯುಟಿ ನಿಧಿ
# 8. ನಿಧಿಗಳು :-
ಕ್ಷೇಮ ನಿಧಿ
ಡಿವಿಡೆಂಟ್ ನಿಧಿ
ಸಿಬ್ಬಂದಿ ಕಲ್ಯಾಣ ನಿಧಿ
ಅನುತ್ಪಾಧಕ ಆಸ್ತಿ ನಿಧಿ
ಸಿಬ್ಬಂದಿ ಉಪದಾನ ನಿಧಿ
ಯಶಶ್ವಿನಿ ಸಹಾಕಾರ ರೈತರ ನಿಧಿ
ಧರ್ಮಾರ್ಥ ನಿಧಿ
ಡೆಡ್‌ಸ್ಟಾಕ್ ನಿಧಿ
ಮುಳುಗುವ ಸಾಲದ ನಿಧಿ
ಕಟ್ಟಡ ನಿಧಿ
ಬೆಲೆ ಏರಿಳಿತ ನಿಧಿ
ಸಹಕಾರ ಕಲ್ಯಾಣ ನಿಧಿ
ಸಾಮುದಾಯಿಕ ಪ್ರಯೋಜನ ನಿಧಿ
ಸಂಶಯಾಸ್ಪದ ಸಾಲದ ನಿಧಿ
ಷೇರು ಸರಿಪಡಿಸುವ ನಿಧಿ
ಮರಣ ನಿಧಿ
# 9. ಧನವಿನಿಯೋಗಗಳು:-
ಡಿಸಿಸಿ ಬ್ಯಾಂಕ್ ಪಾಲು ಹಣಡಿಸಿಸಿ ಬ್ಯಾಂಕ್ ಕ್ಷೇಮ ನಿಧಿ
ನಿರಖು ಠೇವಣಿ ಚೇರಂಬಾಣೆ
ನಿರಖು ಠೇವಣಿ ಮಡಿಕೇರಿ
ಮೂರ್ನಾಡು ಟಿ.ಎ.ಪಿ.ಸಿ.ಎಂ.ಎಸ್
ಡಿಸಿಸಿ ಬ್ಯಾಂಕ್ ವಿಶೇಷ ಠೇವಣಿ
ರಾಷ್ಟ್ರೀಯ ಉಳಿತಾಯ ಪತ್ರ
ಕಿಶಾನ್ ಉಳಿತಾಯ ಪತ್ರ
ಭದ್ರತಾ ಠೇವಣಿ ಆಹಾರ ಇಲಾಖೆ
ಇತರೆ ಸಂಘಗಳಲ್ಲಿ ಪಾಲು
ಇಪ್ಕೋ ಪಾಲು ಹಣ
# 10. ಸದಸ್ಯರಿಗೆ ವಿತರಿಸಿದ ಸಾಲ:-
ಕೆಸಿಸಿ ಸಾಲಗಳು
ಜಾಮೀನು ಸಾಲಗಳು
ಆಭರಣ ಸಾಲಗಳು
ಗೊಬ್ಬರ ಸಾಲಗಳು
ಪಿಗ್ಮಿ ಸಾಲ
ನಿರಖು ಠೇವಣಿ ಸಾಲಗಳು
# 11. ಬ್ಯಾಂಕಿನ ವಹಿವಾಟು:-
# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:-
# 13. ಗೌರವ ಮತ್ತು ಪ್ರಶಸ್ತಿ:-
# 14. ಸ್ವ-ಸಹಾಯ ಗುಂಪುಗಳ ರಚನೆ:-
# 15. ಸಾಲ ಮರುಪಾವತಿ:-
# 16. ಆಡಿಟ್ ವರ್ಗ:-
# 17. ಸಂಘದ ಸ್ಥಿರಾಸ್ತಿಗಳು:-
# 18. ಸಂಘದ ಆಡಳಿತ ಮಂಡಳಿ:-
1. ಬಿ.ಪಿ. ಸುಮನ್: ಅಧ್ಯಕ್ಷರು2. ಪಿ.ಟಿ. ಶ್ರೀನಿವಾಸ್: ಉಪಾಧ್ಯಕ್ಷರು
3. ಕೆ.ಎಂ. ಸುಗುಣ: ನಿರ್ದೇಶಕರು
4. ಬಿ.ಪಿ. ಗಣಪತಿ: ನಿರ್ದೇಶಕರು
5. ಎ.ಬಿ. ಬೆಳ್ಯಪ್ಪ: ನಿರ್ದೇಶಕರು
6. ಕೆ.ವಿ. ಕಿಶೋರ್ ಕುಮಾರ್
7. ಟಿ.ಎಸ್. ಚೇತಕ್: ನಿರ್ದೇಶಕರು
8. ಎನ್.ಸಿ. ಜೀವನ್: ನಿರ್ದೇಶಕರು
9. ಎ.ಎ. ದೇವಯ್ಯ: ನಿರ್ದೇಶಕರು
10. ಎಂ.ಕೆ. ವಸಂತ: ನಿರ್ದೇಶಕರು
11. ಕೆ.ಎ. ಸುಶೀಲ: ನಿರ್ದೇಶಕರು
12. ಪಿ.ಎಸ್. ಲೈಲಾ: ನಿರ್ದೇಶಕರು
13. ಎಂ. ಸರಸಮ್ಮ: ನಿರ್ದೇಶಕರು
14. ಕೆ.ಎ. ಉದಯ ಕುಮಾರ್: ಸೂಪರ್‌ವೈಸರ್
# 19. ಸಂಘದ ಸಿಬ್ಬಂದಿ ವರ್ಗ:-
1. ಎ.ಬಿ. ಜ್ಯೋತಿ: ಮುಖ್ಯ ಕಾರ್ಯ ನಿರ್ವಹಣಾಧಿಕಾರಿ2. ಕೆ.ಎ. ಜಯಂತಿ: ಗುಮಾಸ್ಥರು
3. ಎ.ಎ. ಸೂರಜ್: ಗುಮಾಸ್ಥರು
4. ಬಿ.ಬಿ. ರೂಪಾ: ಹಂಗಾಮಿ ಗುಮಾಸ್ಥರು
# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-
ನಂ. 2772 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಚೇರಂಬಾಣೆಚೇರಂಬಾಣೆ ಅಂಚೆ, ಕೊಡಗು ಜಿಲ್ಲೆ.
ದೂರವಾಣಿ: 08272 - 235006
Search Coorg Media
Coorg's Largest Online Media Network
Tags
PACCS