ನಂ. 2771 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಮರಗೋಡು
11-03-2008 ರಲ್ಲಿ ಶತಮಾನೋತ್ಸವವನ್ನು ಆಚರಿಸಿದೆ.
# 1. ಪ್ರಾಸ್ತವಿಕ:-
1909 ನೇ ಇಸವಿಯಲ್ಲಿ ಮರಗೋಡು, ಹೊಸ್ಕೇರಿ, ಕಟ್ಟೆಮಾಡು ಮತ್ತು ಅರೆಕಾಡು ಗ್ರಾಮಗಳ ಸಾರ್ವಜನಿಕರು ಸೇರಿ ದಿವಂಗತ ಚೆರಿಯಮನೆ ಕುಶಾಲಪ್ಪನವರ ಸ್ಥಾಪಕ ಅಧ್ಯಕ್ಷತೆಯಲ್ಲಿ ಮರಗೋಡು ಸೇವಾ ಸಹಕಾರಿ ಸಂಸ್ಥೆ ಸ್ಥಾಪನೆಗೊಂಡು ಅಭಿವೃದ್ಧಿ ಹೊಂದುತಾ ಬಂದು ಸದಸ್ಯರುಗಳಿಗೆ ಹೆಚ್ಚಿನ ಅನುಕೂಲತೆಗಾಗಿ 1945ನೇ ಇಸವಿಯಲ್ಲಿ ಈ ಮೇಲಿನ ಸಂಘವನ್ನು ವಿಂಗಡಿಸಿ ಮರಗೋಡು ಹೊಸ್ಕೇರಿ ಸೇವಾ ಸಹಕಾರಿ ಸಂಘ, ಕಟ್ಟೆಮಾಡು ಶ್ರೀ ಭದ್ರಕಾಳಿ ಸಹಕಾರ ಸಂಘ ಅರೆಕಾಡು, ವಿವಿದ್ದೋಶ ಸಹಕಾರ ಸಂಘ ಎಂದು ಆಯಾಯ ಗ್ರಾಮಗಳಲ್ಲಿ ಸ್ಥಾಪನೆಗೊಂಡು ವ್ಯವಹಾರ ನಡೆಸುತ್ತಾ ಬಂತು.# 2. ಸಂಘದ ಕಾರ್ಯವ್ಯಾಪ್ತಿ:-
ಮರಗೋಡು, ಹೊಸ್ಕೇರಿ, ಕಟ್ಟೆಮಾಡು ಮತ್ತು ಅರೆಕಾಡು# 3. ಸಂಘದ ಕಾರ್ಯಚಟುವಟಿಕೆಗಳು:-
# 4. ಅಭಿವೃದ್ಧಿಯ ಮುನ್ನೋಟ:-
ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.# 5 ಸಂಘದ ಸದಸ್ಯತ್ವ:-
# 6. ಪಾಲು ಬಂಡವಾಳ:-
2020ರ ಅಂತ್ಯಕ್ಕೆ 1,80,98,000.00# 7. ಠೇವಣಿಗಳು:-
2020ರ ಅಂತ್ಯಕ್ಕೆ 13,92,75,722.00# 8. ನಿಧಿಗಳು:-
2020ರ ಅಂತ್ಯಕ್ಕೆ 1,11,66,842.00# 9. ಧನವಿನಿಯೋಗಗಳು:-
# 10. ಸದಸ್ಯರಿಗೆ ವಿತರಿಸಿದ ಸಾಲ:-
# 11. ಬ್ಯಾಂಕಿನ ವಹಿವಾಟು:-
2020ರ ಅಂತ್ಯಕ್ಕೆ 73,91,15,416.00# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:-
# 13. ಗೌರವ ಮತ್ತು ಪ್ರಶಸ್ತಿ:-
2016-17 ನೇ ಸಾಲಿನಲ್ಲಿ ಮಡಿಕೇರಿ ತಾಲ್ಲೂಕಿನಲ್ಲಿ ಉತ್ತಮ ನಿರ್ವಹಣೆಗಾಗಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಪ್ರಥಮ ಸ್ಥಾನವನ್ನು ಪಡೆದು ಕೊಂಡಿದೆ.# 14. ಸ್ವ-ಸಹಾಯ ಗುಂಪುಗಳ ರಚನೆ:-
# 15. ಸಾಲ ಮರುಪಾವತಿ:-
# 16. ಆಡಿಟ್ ವರ್ಗ:-
# 17. ಸಂಘದ ಸ್ಥಿರಾಸ್ತಿಗಳು:-
# 18. ಸಂಘದ ಆಡಳಿತ ಮಂಡಳಿ:-
1. ಕೆ.ಎನ್. ಸತೀಶ್: ಅದ್ಯಕ್ಷರು# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-
ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಮರಗೋಡುSearch Coorg Media
Coorg's Largest Online Media Network