ಬೆಳ್ಳುಮಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಬೆಳ್ಳುಮಾಡು. Bellumadu Primary Agricultural Credit Co-operative Society LTD., (PACCS-Bellumadu)

ನಂ. 2794 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ - ಬೆಳ್ಳುಮಾಡು



# 1. ಪ್ರಾಸ್ತವಿಕ:-

ಸ್ಥಾಪನೆ: 1976
 
ಸ್ಥಾಪಕ ಅಧ್ಯಕ್ಷರು: ಮಾತಂಡ ಮೊಣ್ಣಪ್ಪ(1977-1980)


ಅಧ್ಯಕ್ಷರುಗಳಾಗಿ ಕಾರ್ಯ ನಿರ್ವಹಿದ್ದವರು: 

1. ಮಾತಂಡ ಮೊಣ್ಣಪ್ಪ(1977-1980)

2. ಅಲ್ಲಪ್ಪಿರ ಎ. ನಂಜಪ್ಪ(1980-1983)

3. ಮಾತಂಡ ಸಿ. ಪೂವಯ್ಯ(1983-1986)

4. ಚಂಗುಲಂಡ ಕೆ. ಸೋಮ್ಮಯ್ಯ(1986-1991)

5. ಕೋದಂಡ ಬಿ. ಅಯ್ಯಪ್ಪ(1991-1992)

6. ಚೊಟ್ಟೇರ ಸಿ. ಉತ್ತಪ್ಪ(1992-1996)

7. ವಲ್ಲಂಡ ಎ. ಉತ್ತಪ್ಪ(1996-1999)

8. ಬಲ್ಲಚಂಡ  ಡಿ. ಪೂವಯ್ಯ(1999-2005)

9. ಅಲ್ಲಪ್ಪಿರ ಎ. ನಂಜಪ್ಪ(2005-2007)

10. ಬಲ್ಲಚಂಡ ಎ. ಬೋಪಯ್ಯ(2007-2010)

11. ಮಾತಂಡ ಸಿ. ಪೂವಯ್ಯ(2010 ರಿಂದ ಹಾಲಿ ಅಧ್ಯಕ್ಷರು


# 2. ಸಂಘದ ಕಾರ್ಯವ್ಯಾಪ್ತಿ:- 

ಬೆಳ್ಳುಮಾಡು, ಕುಂಜಲಗೇರಿ ಹಾಗೂ ಕಡಂಗ-ಮರೂರು ಗ್ರಾಮಗಳ ವ್ಯಾಪ್ತಿ.

# 3. ಸಂಘದ ಕಾರ್ಯಚಟುವಟಿಕೆಗಳು:-

1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.

2. ಸಾಲ ಸೌಲಭ್ಯಗಳನ್ನು ಪೂರೈಸುವುದು.

3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.

# 4. ಅಭಿವೃದ್ಧಿಯ ಮುನ್ನೋಟ:-

ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ಕೃಷಿ ಯಂತ್ರೋಪಕರಣ ಸಾಲ, ಪಿಗ್ಮಿ ಸಾಲ,  ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.

# 5 ಸಂಘದ ಸದಸ್ಯತ್ವ:- 

ಸಂಘದಲ್ಲಿ 30-06-2021 ಕ್ಕೆ 1145 ಜನ ಸದಸ್ಯರಿದ್ದಾರೆ.

# 6. ಪಾಲು ಬಂಡವಾಳ:-

ಸಂಘದಲ್ಲಿ 30-06-2021 ಕ್ಕೆ 91,92,500-00  ಪಾಲು ಹಣ ಇರುತ್ತದೆ.

# 7. ಠೇವಣಿಗಳು:-

ಸಂಚಯ ಠೇವಣಿ: 95,56,069-00

ನಿರಖು ಠೇವಣಿ: 2,01,78,954-00

ಪಿಗ್ಮಿ ಠೇವಣಿ: 28,44,977-00

ಸಿಬ್ಬಂದಿ ಭದ್ರತಾ ಠೇವಣಿ: 4,54,663-00

ಸಿಬ್ಬಂದಿ ಠೇವಣಿ(P.F): 43800-00

ಪಿಗ್ಮಿ ಭದ್ರತಾ ಠೇವಣಿ: 20863-00

# 8. ನಿಧಿಗಳು:- 

ಮರಣ ನಿಧಿ: 4,31,400-00

ಕ್ಷೇಮ ನಿಧಿ: 44,03,603-16 

ಸಹಕಾರ ಶಿಕ್ಷಣ ನಿಧಿ: 

ಕಟ್ಟಡ ನಿಧಿ: 9,69,190-11

ಧರ್ಮಾರ್ಥ ನಿಧಿ: 24006-00

ಡೆಡ್‌ ಸ್ಟಾಕ್‌ ಸವಕಳಿ ನಿಧಿ: 69802-00

ಸಿಬ್ಬಂದಿ ಕಲ್ಯಾಣ ನಿಧಿ: 226547-00

ಸಿಬ್ಬಂದಿ ಬೋನಸ್‌ ನಿಧಿ: 

# 9. ಧನವಿನಿಯೋಗಗಳು:- 

ಕೆಡಿಸಿಸಿ ಬ್ಯಾಂಕ್‌ ಪಾಲು: 25,53,000-00

ಕೆಡಿಸಿಸಿ ಬ್ಯಾಂಕ್‌ ಕ್ಷೇಮನಿಧಿ: 44,03,603-16

ಕೆಡಿಸಿಸಿ  ಬ್ಯಾಂಕ್‌ ನಿರಖು ಠೇವಣಿ ಮಡಿಕೇರಿ: 1,31,005-00

ಕೆಡಿಸಿಸಿ ಬ್ಯಾಂಕ್‌ ನಿರಖು ಠೇವಣಿ ಕಡಂಗ: 1,12,14,007-00

# 10. ಸದಸ್ಯರಿಗೆ ವಿತರಿಸಿದ ಸಾಲ:- 

ಜಾಮೀನು ಸಾಲ: 15,04,000-00

ಮಧ್ಯಾಮಾವಧಿ ಸಾಲ: 97,87,750-00

ಆಭರಣ ಸಾಲ: 14,71,500-00

ಪಿಗ್ಮಿ ಸಾಲ: 28,20,000-00

ಸ್ವಸಹಾಯ ಗುಂಪುಗಳಿಗೆ ಸಾಲ: 5,00,000-00

# 11. ಬ್ಯಾಂಕಿನ ವಹಿವಾಟು:- 

1240.19

# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:- 

11,66,000-00

# 13. ಗೌರವ ಮತ್ತು ಪ್ರಶಸ್ತಿ:- 


# 14. ಸ್ವ-ಸಹಾಯ ಗುಂಪುಗಳ ರಚನೆ:- 

11 ಗುಂಪುಗಳು

# 15. ಸಾಲ ಮರುಪಾವತಿ:- 

ಶೇಕಡ 100% ರಷ್ಟು

# 16. ಆಡಿಟ್ ವರ್ಗ:- 

" A" ತರಗತಿ ಆಡಿಟ್‌ ಕಳೆದ 5 ವರ್ಷಗಳಿಂದ

# 17. ಸಂಘದ ಸ್ಥಿರಾಸ್ತಿಗಳು:- 

24,23,315-00

# 18. ಸಂಘದ ಆಡಳಿತ ಮಂಡಳಿ:-

ಮಾತಂಡ ಸಿ. ಪೂವಯ್ಯ
 ಅಧ್ಯಕ್ಷರು
( 1983 - 1986 )
( 2010 -

 
ಕಾಂಗೀರ . ಎಂ. ಅರ್ಜುನ
ಉಪಾಧ್ಯಕ್ಷರು
( 2010 -


ಕುಡುವಂಡ ಬಿ. ಉತ್ತಪ್ಪ
 ನಿರ್ದೇಶಕರು
( 2020 -


ಚರಮಂಡ ಎಸ್.‌ ಪೂವಯ್ಯ
ನಿರ್ದೇಶಕರು
( 2020 -


ಕೂತಂಡ ಕೆ. ಅಪ್ಪಯ್ಯ
ನಿರ್ದೇಶಕರು
( 2020 -


ಮಾತಂಡ ಪಿ. ಪೂವಯ್ಯ
ನಿರ್ದೇಶಕರು
( 2020 - 


ಕಾಮೆಯಂಡ ಜಿ. ಅಚ್ಚಯ್ಯ
ನಿರ್ದೇಶಕರು
( 2015 -


ಇಗ್ಗುಡ ಎಂ. ಮೊಣ್ಣಪ್ಪ
 ನಿರ್ದೇಶಕರು
( 2020 -


ಚೋಳಂಡ ಎಂ. ಕಾವೇರಪ್ಪ
ನಿರ್ದೇಶಕರು
( 2010 -


ಕೂತಂಡ ಟಿ. ಚಿತ್ರ
ನಿರ್ದೇಶಕರು
( 2020 -


ಚೊಟ್ಟೇರ ಎ. ಶೀಲಾವತಿ
ನಿರ್ದೇಶಕರು
( 2010 -


ಬಿ. ಎನ್.‌ ಲಕ್ಷ್ಮೀ ದೇವಿ
ನಿರ್ದೇಶಕರು
( 2015 -


ಹೆಚ್.‌ ಚೋಂದು
ನಿರ್ದೇಶಕರು
( 2020 -


# 19. ಸಂಘದ ಸಿಬ್ಬಂದಿ ವರ್ಗ:-

ಕಾಮೇಯಂಡ ಬಿ. ಗಣೇಶ್
 ಮುಖ್ಯ ಕಾರ್ಯನಿರ್ವಹಣಾಧಿಕಾರಿ


ಕೆ. ಬಿ. ಕುಶಾಲಪ್ಪ
ಗುಮಾಸ್ತರು


ಎನ್.‌ ಟಿ. ವನಿತಾ
ಗುಮಾಸ್ತರು


# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

ಬೆಳ್ಳುಮಾಡು ನಂ. 2794 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ - ಬೆಳ್ಳುಮಾಡು

Bellumadu Primary Agricultural Credit Co-operative Society LTD., (PACCS-Bellumadu)

ವೀರಾಜಪೇಟೆ ತಾಲ್ಲೂಕು-ದ.ಕೊಡಗು

Email: bellumadupaccs@gmail.com

ದೂರವಾಣಿ: 08274-269458

ಮೊಬೈಲ್:‌ 9483342685



Search Coorg Media

Coorg's Largest Online Media Network 


Previous Post Next Post