ನಂ. 281 ನೇ ವಿರಾಜಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ,ವಿರಾಜಪೇಟೆ. (Apcms-Virajpet)

ನಂ.281 ನೇ ವಿರಾಜಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ, ವಿರಾಜಪೇಟೆ. (Apcms-Virajpet)



# 1. ಪ್ರಾಸ್ತವಿಕ:- 

ಸಂಘದ ಸ್ಥಾಪನೆ:  18.12.1931 

ಸ್ಥಾಪಕ ಅಧ್ಯಕ್ಷರು:  ಕಂಬೀರಂಡ ಕೆ.ಬೆಳ್ಯಪ್ಪ -1931 

ಅಧ್ಯಕ್ಷರುಗಳಾಗಿ ಕಾರ್ಯ ನಿರ್ವಹಿಸಿದವರು:

1. ಕಂಬೀರಂಡ ಕೆ.ಬೆಳ್ಯಪ್ಪ  (1931 ಸ್ಥಾಪಕ ಅಧ್ಯಕ್ಷರು.)

2. ಪಟ್ಟಡ ಎಂ.ಉತ್ತಪ್ಪ

3. ನಡಿಕೇರಿಯಂಡ ಬಿ.ಸೊಮಯ್ಯ

4. ಚೇನಂಡ ಎಂ.ಮುತ್ತಣ್ಣ (1952-1954)

5. ಎಂ.ಎನ್.ಕೃಷ್ಣರಾವ್  (1956-1959)

6. ಪುಗ್ಗೇರ ಎಂ.ಕರುಂಬಯ್ಯ (1959-1962)

7. ಮಂಡುಡ ಎಂ ಮುದ್ದಪ್ಪ (1962-1968)

8. ಬಲ್ಲಡಿಚಂಡ ಬಿ.ನಾಣಯ್ಯ (1968-1978)

9. ಎಂ.ಕೆ.ನಾರಾಯಣ ರಾವ್ (1978-1983)

10. ಪಟ್ಟಡ ಎ.ಬೆಳ್ಯಪ್ಪ (1983-1985)

11.ಅಲ್ಲಪ್ಪಿರ ಎ.ನಂಜಪ್ಪ (1985-1991)

12. ಮಾಳೇಟಿರ ಎಸ್.ಬಿದ್ದಪ್ಪ (1991-1996)

13. ಪಾಲೆಕಂಡ ಬಿ.ಮುತ್ತಣ್ಣ (1996-1997)

14. ಚಂದಪಂಡ ಬಿ ನಂಜಪ್ಪ (1997-1999)

15. ಕೋಡಿರ ಎಂ.ಚಂಗಪ್ಪ (1999-2015)

16. ಬೊಳಕಾರಂಡ ಪಿ.ಅಯ್ಯಣ್ಣ (2015 ರಿಂದ ಹಾಲಿ ಅಧ್ಯಕ್ಷರು)

# 2. ಸಂಘದ ಕಾರ್ಯವ್ಯಾಪ್ತಿ:- 

ವಿರಾಜಪೇಟೆ ಹೊಬಳಿಯ 23 ಗ್ರಾಮಗಳಾದ ನಾಲ್ಕೇರಿ, ಮೈತಾಡಿ, ಅರಮೇರಿ, ಕದನೂರು, ಬೆಳ್ಳುಮಾಡು, ಕುಂಜಲಗೇರಿ, ಕಡಂಗಮರುರೂ, ಕೆದಮುಳ್ಳುರು, ಪಾಲಂಗಾಲ, ಕೊಟ್ಟೋಳಿ, ಬೆಟೋಳಿ, ಅರ್ಜಿ, ಹೆಗ್ಗಳ, ಬಿಟ್ಟಂಗಾಲ, ಬಾಳುಗೊಡು, ನಾಂಗಾಲ, ಚೆಂಬೆಬೆಳ್ಳುರು, ದೇವಣಗೇರಿ, ಕುಕ್ಲೂರು, ಮಗ್ಗುಲ, ಐಮಂಗಲ, ಕಂಡAಗಾಲ, ವಿ.ಬಾಡಗ ಮತ್ತು ವಿರಾಜಪೇಟೆ ಪಟ್ಟಣಕ್ಕೆ ಸೀಮಿತವಾಗಿರುತ್ತದೆ.

# 3. ಸಂಘದ ಕಾರ್ಯಚಟುವಟಿಕೆಗಳು:-

  1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.

 2. ಕಾಫಿ ಈಡಿನ ಮೇಲೆ ಮುಂಗಡ ಸಾಲ ನೀಡುವುದು.

 3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.

 4. ಸದಸ್ಯರಿಗೆ ಹಾಗು ಸದಸ್ಯರೇತರರಿಗೆ ಗೊಬ್ಬರ, ಹತ್ಯಾರು ಸಾಮಾಗ್ರಿಗಳ ಮಾರಾಟ.

 5. ಪಡಿತರ ಆಹಾರ ಧಾನ್ಯಗಳ ಮಾರಾಟ.

# 4. ಅಭಿವೃದ್ಧಿಯ ಮುನ್ನೋಟ:-

 1. ಸಂಘವು ಸದಸ್ಯರುಗಳಿಗೆ ಕಾಫಿ ಈಡಿನ ಸಾಲ ನೀಡುತ್ತಿದೆ.

2. ಸದಸ್ಯರಿಂದ ಠೇವಣಿ ಸಂಗ್ರಹಿಸುವುದು.

3. ಪಿಗ್ಮಿ ಠೇವಣಿ ಸಂಗ್ರಹಿಸುವುದು.

4. ಸಂಘವು ಲಾಭದಲ್ಲಿ ಮುಂದುವರೆಯುತ್ತಿದೆ.

# 5 ಸಂಘದ ಸದಸ್ಯತ್ವ:- 

ಸಂಘದಲ್ಲಿ 30.11.2021 ಕ್ಕೆ 1298 ಜನ ಸದಸ್ಯರಿದ್ದಾರೆ.

# 6. ಪಾಲು ಬಂಡವಾಳ:-

10.81 ಲಕ್ಷಗಳು

# 7. ಠೇವಣಿಗಳು:-

ಪಿಗ್ಮಿ ಠೇವಣಿ: 22.15 ಲಕ್ಷ

ಸಿಬ್ಬಂದಿ ಠೇವಣಿ: 4.45 ಲಕ್ಷ

# 8. ನಿಧಿಗಳು:- 

ಮರಣ ನಿಧಿ: 6.45 ಲಕ್ಷಗಳು

ಕಟ್ಟಡ ನಿಧಿ: 2.38 ಲಕ್ಷಗಳು

ಕ್ಷೇಮ ನಿಧಿ: 74.10 ಲಕ್ಷಗಳು 

ಇತರೆ ನಿಧಿಗಳು: 56.97 ಲಕ್ಷಗಳು 

# 9. ಧನವಿನಿಯೋಗಗಳು:- 

ಕೆಡಿಸಿಸಿ ಬ್ಯಾಂಕ್ ಪಾಲು: ರೂ. 50,000.00

ಕೆಡಿಸಿಸಿ ಬ್ಯಾಂಕ್ ಕ್ಷೇಮನಿಧಿ: ರೂ. 33,43,930.00

ಕೆಡಿಸಿಸಿ ಬ್ಯಾಂಕ್ ನಿರಖು ಠೇವಣಿ: ರೂ. 16,18,177.00

# 10. ಸದಸ್ಯರಿಗೆ ವಿತರಿಸಿದ ಸಾಲ:- 

ಕಾಫಿ ಈಡಿನ ಮೇಲೆ ಸಾಲ: ರೂ. 9,50,000.00

# 11. ಸಂಘದ ವಹಿವಾಟು:- 

ರೂ. 8,16,94,801.00

# 12. ಲಾಭ ಗಳಿಕೆ:- 

ರೂ. 3,53,752.58

# 13. ಗೌರವ ಮತ್ತು ಪ್ರಶಸ್ತಿ:- 

ಕೆಡಿಸಿಸಿ ಬ್ಯಾಂಕಿನಿಂದ ನೀಡುವ ಪ್ರಶಸ್ತಿ 2 ಭಾರಿ

# 14. ಸ್ವ-ಸಹಾಯ ಗುಂಪುಗಳ ರಚನೆ:- 

--

# 15. ಸಾಲ ಮರುಪಾವತಿ:- 

--

# 16. ಆಡಿಟ್ ವರ್ಗ:- 

  “ಸಿ”

# 17. ಸಂಘದ ಸ್ಥಿರಾಸ್ತಿಗಳು:- 

--

# 18. ಸಂಘದ ಆಡಳಿತ ಮಂಡಳಿ:-

ಬೊಳಕಾರಂಡ ಪಿ ಅಯ್ಯಣ್ಣ

ಅಧ್ಯಕ್ಷರು: 2005-2020, 2020-


ಕುಂಬೆರ ಎ.ಮನುಕುಮಾರ್

ಉಪಾಧ್ಯಕ್ಷರು: 2015-2020, 2020-


ಪಟ್ಟಡ ಸಿ.ರಾಮಚಂದ್ರ

ನಿರ್ದೇಶಕರು: 2020-


ಮಾಳೇಟಿರ ದೇವಯ್ಯ

ನಿರ್ದೇಶಕರು: 2020-


ಪುಟ್ಟಿಚಂಡ ಟಿ.ನರೇಂದ್ರ

   ನಿರ್ದೇಶಕರು: 2020-


ಬಿ.ಎಲ್.ರಾಮಚಂದ್ರ

   ನಿರ್ದೇಶಕರು: 2020-


ಕೆ.ಬಿ.ಪ್ರಸಾದ್ ಕುಮಾರ್

   ನಿರ್ದೇಶಕರು: 2020-


ಹೆಚ್.ಎ.ಸುಬ್ರಮಣಿ

   ನಿರ್ದೇಶಕರು: 2015-2020, 2020-


ಆಶಾ ಸುಬ್ಬಯ್ಯ ಬೊವ್ವೆರಿಯಂಡ

   ನಿರ್ದೇಶಕರು: 2015-2020, 2020-


ಕುಂಞಿರ  ಪಿ.ಗಂಗಮ್ಮ

   ನಿರ್ದೇಶಕರು: 2015-2020, 2020-



ಪಟ್ರಪಂಡ ಬಿ.ರಘು ನಾಣಯ್ಯ

   ಕೆ.ಡಿ.ಸಿ.ಸಿ ಬ್ಯಾಂಕು ಪ್ರತಿನಿಧಿ: 2020-


ಚೇಂದ್ರಿಮಡ ಕೆ.ನಂಜಪ್ಪ

   ಸರ್ಕಾರದ ಪ್ರತಿನಿಧಿ: 2020-



# 19. ಸಂಘದ ಸಿಬ್ಬಂದಿ ವರ್ಗ:-

ಎಂ.ಎಸ್.ವಿಶ್ವನಾಥ್ 

ವ್ಯವಸ್ಡಾಪಕರು


ವಿ.ಎಸ್. ಸತೀಶ್

ಗುಮಾಸ್ತರು


ಎ.ಎಂ. ರೂಪ 

ಗುಮಾಸ್ತೆ



ಎನ್.ಜೆ.ರೇವತಿ 

ಗುಮಾಸ್ತೆ


ಎಂ.ಡಿ.ಧನುಶ್

ಗುಮಾಸ್ತರು


ವಿ.ಡಿ.ರವಿ

ಅಟೆಂಡರ್


ಸಿ.ಕೆ.ತಿಮ್ಮಯ್ಯ 

ಅಟೆಂಡರ್


ಬಿ.ವಿ.ವಿನಾಯಕ

ಹಂಗಾಮಿ ಗುಮಾಸ್ತರು 


ಎಂ.ಎ.ಹೇಮಂತ್ 

ಹಂಗಾಮಿ ಅಟೆಂಡರ್


ಕೆ.ಯು.ಅಯ್ಯಣ್ಣ

ಹಂಗಾಮಿ ಅಟೆಂಡರ್


ಟಿ.ಪಿ.ಶೈಲಾ

ಪಿಗ್ಮಿ ಸಂಗ್ರಹಣಾಕರು



# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-


ನಂ. 281 ನೇ ವಿರಾಜಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ,

(ಎ.ಪಿ.ಸಿ.ಎಂ.ಎಸ್.) ವಿರಾಜಪೇಟೆ.

No.281 Virajpet Agricultural Produce Co-Operative Marketing Society Ltd., (APCMS Ltd)Virajpet

ವಿರಾಜಪೇಟೆ ತಾಲ್ಲೂಕು, ಕೊಡಗು.

Email ID: apcmsvirajpet@gmail.com

ದೂರವಾಣಿ: 08274-257367

ಮೊಬೈಲ್: 9945634765

Search Coorg Media

Coorg's Largest Online Media Network 

Previous Post Next Post