ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಹುದಿಕೇರಿ. Hudikeri Primary Agricultural Credit Co-operative Society LTD., (PACCS-Hudikeri)

 ನಂ. 2785ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ - ಹುದಿಕೇರಿ.‌

# 1. ಪ್ರಾಸ್ತವಿಕ:-

ಸಂಘದ ಸ್ಥಾಪನೆ: 1976

ಸ್ಥಾಪಕ ಅಧ್ಯಕ್ಷರು:  ಕಾಕಮಾಡ ಗಣಪತಿ(ಅಂದಿನ ಕೊಡಗು ರಾಜ್ಯದ ಎಂ.ಎಲ್.ಎ)

ಹಾಲಿ ಅಧ್ಯಕ್ಷರು: ಚೇಂದಿರ ರಘು ತಿಮ್ಮಯ್ಯ

ಹಾಲಿ ಉಪಾಧ್ಯಕ್ಷರು: ಕೆ.ಎಸ್.‌ ನರೇಂದ್ರ

ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಎಂ.ಎಂ. ತಮ್ಮಯ್ಯ

# 2. ಸಂಘದ ಕಾರ್ಯವ್ಯಾಪ್ತಿ:- 

ಹುದಿಕೇರಿ, ಕೊಣಗೇರಿ, ಬೇಗೂರು, ನಡಿಕೇರಿ, ಹೈಸೊಡ್ಲೂರು ಹಾಗೂ ಬೆಳ್ಳೂರು ಗ್ರಾಮಗಳ ವ್ಯಾಪ್ತಿ

# 3. ಸಂಘದ ಕಾರ್ಯಚಟುವಟಿಕೆಗಳು:-

ಸದಸ್ಯರುಗಳಲ್ಲಿ ಮಿತವ್ಯಯ ಸ್ವ ಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು ಮತ್ತು ಆಧುನಿಕ ವ್ಯವಸಾಯ ಪದ್ಧತಿ ವಿಷಯದಲ್ಲಿ ಸದಸ್ಯರುಗಳಿಗೆ ತಿಳುವಳಿಕೆ ಕೊಡುವುದು.


ವ್ಯವಸಾಯ ಉತ್ಪಾದನೆ ಹೆಚ್ಚಿಸಲು ಅಲ್ಪಾವಧಿ ಮಧ್ಯಮಾವಧಿ ಸಾಲಗಳನ್ನು ಸದಸ್ಯರಿಗೆ ಪೂರೈಸುವುದು


ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ಪೂರೈಸಲು ಬೇಕಾಗುವ ಹಣವನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆಯಬಹುದು.


ಸದಸ್ಯರಿಗೆ ಅಗತ್ಯವಾದ ವ್ಯವಸಾಯ ಸಾಮಗ್ರಿಗಳು ಅಂದರೆ ಬಿತ್ತನೆ ಬೀಜ ಗೊಬ್ಬರ ರಾಸಾಯನಿಕ ಗೊಬ್ಬರ ವ್ಯವಸಾಯ ಉಪಕರಣಗಳು ಕ್ರಿಮಿನಾಶಕ ಔಷಧಿ ಇತ್ಯಾದಿಗಳನ್ನು ಪೂರೈಸುವುದು.


ಆಹಾರ ಧಾನ್ಯಗಳನ್ನು ಹಾಗೂ ನಿತ್ಯ ಜೀವನದ ಬಳಕೆಗೆ ಬೇಕಾಗುವ ವಸ್ತುಗಳನ್ನು ಔಷಧಗಳನ್ನು ಹಾಗೂ ಪಶು ಆಹಾರಗಳನ್ನು ಸರಬರಾಜು ಮಾಡುವುದು.


ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ರೈತರ ಪರವಾದ ಯೋಜನೆಗಳಿಗೆ ಪ್ರೋತ್ಸಾಹ ನೀಡುವುದು.


ಸಣ್ಣ ಉಳಿತಾಯ ಯೋಜನೆಯಲ್ಲಿ ಸದಸ್ಯರು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು ಸಂಘದ ಸದಸ್ಯರ ಅವಲಂಬಿತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಸಾಮಾನ್ಯ ವಿಮಾ ನಿಗಮ ಜೀವವಿಮಾ ನಿಗಮದ ಅಂತಹ ಸಂಸ್ಥೆಗಳು ಒದಗಿಸುವ ಸಾಮೂಹಿಕ ವಿಮಾ ಭದ್ರತೆಯನ್ನು ಒದಗಿಸುವುದು.


ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಸಾಮಗ್ರಿಗಳನ್ನು ಖರೀದಿಸಿ ಮಾರಾಟ ಮಾಡುವ ಸಹಕಾರ ಸಂಘಗಳಿಗೆ ಹಾಗೂ ಖಾಸಗಿ ವ್ಯಾಪಾರಸ್ಥರಿಗೆ ಗೊಬ್ಬರ ಬೀಜ ಕ್ರಿಮಿನಾಶಕ ಔಷಧ ಹಾಗೂ ರೈತರಿಗೆ ಬೇಕಾಗುವ ಆಧುನಿಕ ಕೃಷಿ ಸಾಮಗ್ರಿಗಳ ಸಗಟು ಹಾಗೂ ಚಿಲ್ಲರೆ ವ್ಯವಹಾರ ಮಾಡುವುದು.


ಸ್ವಸಹಾಯ ಗುಂಪು ಅಥವಾ ಸಂಘಗಳಿಗೆ ಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ನಬಾರ್ಡ್ ಮತ್ತು ಸರಕಾರದ ಮಾರ್ಗಸೂಚಿ ಪ್ರಕಾರ ಸಾಲ ಸೌಲಭ್ಯ ಒದಗಿಸುವುದು.


ಸದಸ್ಯರ ಸರ್ವತೋಮುಖ ಅಭಿವೃದ್ಧಿಗಾಗಿ ಪೂರಕವಾದ ಮತ್ತು ಮೇಲ್ಕಾಣಿಸಿದ ಉದ್ದೇಶಗಳು ಒಳಪಟ್ಟು ಮತ್ತಿತರ ಕಾರ್ಯಗಳನ್ನು ಕೈಗೊಳ್ಳುವುದು.


# 4. ಅಭಿವೃದ್ಧಿಯ ಮುನ್ನೋಟ:-

ಸಂಘವು ತನ್ನ ಕಾರ್ಯ ವ್ಯಾಪ್ತಿಯ ರೈತ ಸದಸ್ಯರ ಏಳಿಗೆಗಾಗಿ ವಿವಿಧ ರೀತಿಯ ಹೊಸ ಸಾಲ ನೀಡುವಿಕೆ, ರೈತ ಪರಿಕರಗಳ ಮಾರಾಟ, ರೈತರಿಗೆ ವ್ಯಾಪಾರ ವ್ಯವಹಾರಗಳಿಗೆ ಉತ್ತೇಜನ ನೀಡುವುದು, ರೈತರಿಗೆ ಭೂಮಿಯಲ್ಲಿನ ತೇವಾಂಶ ಹಾಗೂ ಮಣ್ಣಿನ ಗುಣಮಟ್ಟಗಳ ಪರೀಕ್ಷೆಗಳನ್ನು ಸಂಘದ ಮುಖೇನ ನಡೆಸಿ ಸದಸ್ಯರುಗಳಿಗೆ ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡುವುದು ಹೀಗೇ ಸದಸ್ಯರುಗಳ ಏಳಿಗೆಯೊಂದಿಗೆ ಸಂಘದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು.

# 5 ಸಂಘದ ಸದಸ್ಯತ್ವ:- 

ದಿನಾಂಕ 31-03-2021 ರಲ್ಲಿ ಇರುವಂತೆ ಸದಸ್ಯತ್ವದ ವಿವರ: ಒಟ್ಟು 2707 ಜನ ಸದಸ್ಯರು

# 6. ಪಾಲು ಬಂಡವಾಳ:-

01-04-2020 ರಿಂದ 31-03-2021ರವರಗೆ ಒಟ್ಟು: 3,69,591.00 ರೂಪಾಯಿಗಳು.

# 7. ಠೇವಣಿಗಳು:-

ಸಂಕುಚಿತ ಠೇವಣಿ

ಚಾಲ್ತಿ ಠೇವಣಿ

ಲಾಕರ್‌ ಠೇವಣಿ

ನಿರಖು ಠೇವಣಿ

ಸಂಚಯ ಠೇವಣಿ

ಪಿಗ್ಮಿ ಠೇವಣಿ

ಸಿಬ್ಬಂದಿ ಖಾತ್ರಿ ಠೇವಣಿ

ಸಿಬ್ಬಂದಿ ಭವಿಷ್ಯ ನಿಧಿ ಠೇವಣಿ

# 8. ನಿಧಿಗಳು:- 

ಕ್ಷೇಮ ನಿಧಿ

ಕಟ್ಟಡ ನಿಧಿ

ಸಹಕಾರ ವಿದ್ಯಾ ನಿಧಿ

ಬೋನಸ್‌ ನಿಧಿ

ಗ್ರಾಚುಟಿ ನಿಧಿ

ಸಂಶಯಾಸ್ಪದ ಸಾಲದ ನಿಧಿ

ಸಾಮುದಾಯಿಕ ಪ್ರಯೋಜನ ನಿಧಿ

ಬೆಲೆ ಏರಿಳಿತ ನಿಧಿ

ಡಿವಿಡೆಂಡ್‌ ಏರಿಳಿತ ನಿಧಿ ಜಾಹೀರಾತು ನಿಧಿ

ಅನುತ್ಪಾದಕ ಆಸ್ತಿ ನಿಧಿ

ಸಿಬ್ಬಂದಿ ಕಲ್ಯಾಣ ನಿಧಿ

ಡೆಡ್‌ ಸ್ಟಾಕ್‌ ನಿಧಿ

ಮರಣ ಕರೆ ಮತ್ತು ಮರಣ ನಿಧಿ

# 9. ಧನವಿನಿಯೋಗಗಳು:- 

ಕೆಡಿಸಿಸಿ ಬ್ಯಾಂಕ್‌ ಕುಟ್ಟ ನಿರಖು ಠೇವಣಿ

ಕೆಡಿಸಿಸಿ ಬ್ಯಾಂಕ್‌ ಪೊನ್ನಂಪೇಟೆ ನಿರಖು ಠೇವಣಿ

ಕೆಡಿಸಿಸಿ ಬ್ಯಾಂಕ್‌ ಟಿ. ಶೆಟ್ಟಿಗೇರಿ ನಿರಖು ಠೇವಣಿ

ಕೆಡಿಸಿಸಿ ಬ್ಯಾಂಕ್‌ ಗೋಣಿಕೊಪ್ಪಲು ಠೇವಣಿ

ಕೊಡಗು ಸಹಕಾರ ಉದ್ಯೋಗಸ್ಥರ ಸಹಕಾರ ಸಂಘ

ಕೆಡಿಸಿಸಿ ಬ್ಯಾಂಕ್‌  ಕ್ಷೇಮನಿಧಿ 

ಬ್ಯಾಂಕ್‌ ಆಫ್‌ ಬರೋಡ ನಿರಖು ಠೇವಣಿ

# 10. ಸದಸ್ಯರಿಗೆ ವಿತರಿಸಿದ ಸಾಲ:- 

ಕೆಸಿಸಿ ಸಾಲ

ನಿರಖು ಠೇವಣಿ ಸಾಲ

ಸ್ವಸಹಾಯ ಗುಂಪು ಸಾಲ

ಜಂಟಿ ಭಾದ್ಯತ ಗುಂಪು ಸಾಲ

ವಾಹನ ಸಾಲ

ಆಭರಣ ಸಾಲ

ಆಸ್ತಿ ಖರೀದಿ ಸಾಲ

ಮಧ್ಯಮಾವಧಿ ಸಾಲ

ಗೊಬ್ಬರ ಸಾಲ

ಪಶು ಸಂಗೋಪನೆ ಸಾಲ

ಪಿಗ್ಮಿ ಓ.ಡಿ. ಸಾಲ

ಸಿಬ್ಬಂದಿ ಸಾಲಗಳು

ಆಸಾಮಿ ಸಾಲ

ಗೃಹ ಸಾಲ

ಭವಿಷ್ಯ ನಿಧಿ ಸಾಲ

# 11. ಬ್ಯಾಂಕಿನ ವಹಿವಾಟು:- 


# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:- 


# 13. ಗೌರವ ಮತ್ತು ಪ್ರಶಸ್ತಿ:- 


# 14. ಸ್ವ-ಸಹಾಯ ಗುಂಪುಗಳ ರಚನೆ:- 


# 15. ಸಾಲ ಮರುಪಾವತಿ:- 


# 16. ಆಡಿಟ್ ವರ್ಗ:- 

"ಎ" ತರಗತಿ

# 17. ಸಂಘದ ಸ್ಥಿರಾಸ್ತಿಗಳು:- 


# 18. ಸಂಘದ ಆಡಳಿತ ಮಂಡಳಿ:-

1. ಚೇಂದೀರ ಡಿ.ತಿಮ್ಮಯ್ಯ:  ಅಧ್ಯಕ್ಷರು

2. ಬಲ್ಯಮಾಡ ಎಸ್.ತೃಶನ್‌ ಮಾದಯ್ಯ:‌ ಉಪಾಧ್ಯಕ್ಷರು

3. ಅಜ್ಜಿಕುಟ್ಟಿರ ಎಂ. ಮುತ್ತಪ್ಪ: ನಿರ್ದೇಶಕರು

4. ಕೋಲೇರ ಎಸ್.‌ ನರೇಂದ್ರ: ನಿರ್ದೇಶಕರು

5. ಕಲ್ಲೇಂಗಡ ಎಂ. ಸುರೇಂದ್ರ: ನಿರ್ದೇಶಕರು

6. ಬೋಳ್ಳಿಮಾಡ ಎ. ದೇವಯ್ಯ: ನಿರ್ದೇಶಕರು

7. ದುಗ್ಗಂಡ ಎಸ್.‌ ಮಾದಯ್ಯ: ನಿರ್ದೇಶಕರು

8. ಮೇಲತಂಡ ಎ. ರಮೇಶ್: ನಿರ್ದೇಶಕರು‌

9. ಮೀದೇರಿರ ಎ. ಸವೀನಾ: ನಿರ್ದೇಶಕರು‌

10. ಕುಪ್ಪಣ ಮಾಡ ಡಿ. ಶೀತಮ್ಮ: ನಿರ್ದೇಶಕರು

11. ಮಾರಮಾಡ ಪಿ. ಮಾಚ್ಚಮ್ಮ: ನಿರ್ದೇಶಕರು

12. ಎಚ್.ಎನ್.‌ ಕೃಷ್ಣ: ನಿರ್ದೇಶಕರು

13. ಮತ್ರಂಡ ಎಂ. ತಮ್ಮಯ್ಯ: ಮುಖ್ಯಕಾರ್ಯನಿರ್ವಹಣಾಧಿಕಾರಿ

# 19. ಸಂಘದ ಸಿಬ್ಬಂದಿ ವರ್ಗ:-

1.‌ ಮತ್ರಂಡ ಎಂ. ತಮ್ಮಯ್ಯ: ಮುಖ್ಯಕಾರ್ಯನಿರ್ವಹಣಾಧಿಕಾರಿ

2. ಸಿ.ಸಿ. ಸೀತಮ್ಮ: ಲೆಕ್ಕಿಗರು

3. ಕೆ.ಆರ್.‌ ವಿಶಾಲಾಕ್ಷಿ: ಹಿರಿಯ ಸಹಾಯಕಿ

4. ಕೆ.ಪಿ. ಬೋಪಯ್ಯ: ಕಿರಿಯ ಸಹಾಯಕ

5. ಬಿ.ಜೆ. ರಂಜಿ: ಕಿರಿಯ ಸಹಾಯಕ

6. ಎ.ಬಿ. ರೂಪ: ಕಿರಿಯ ಸಹಾಯಕಿ

7. ಐ. ಎ. ಬೆಳ್ಯಪ್ಪ: ಕಛೇರಿ ಸಹಾಯಕ

8. ಐ.ಕೆ. ಅಯ್ಯಪ್ಪ: ಕಛೇರಿ ಸಹಾಯಕ

9. ಎ.ಬಿ ಶಿವಪ್ಪ: ಪಿಗ್ಮಿ ಸಂಗ್ರಹಕಾರರು

10. ಹೆಚ್.ಪಿ ರಮೇಶ್: ಪಿಗ್ಮಿ ಸಂಗ್ರಹಕಾರರು

# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಹುದಿಕೇರಿ. ‌

Hudikeri Primary Agricultural Credit Co-operative Society LTD., (PACCS-Hudikeri)

ಹುದಿಕೇರಿ- ಕೊಡಗು.

ದೂರವಾಣಿ: 08274-253321

Search Coorg Media

Coorg's Largest Online Media Network 

"ಸರ್ಚ್‌ ಕೂರ್ಗ್‌ ಮೀಡಿಯಾ"

ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.

Previous Post Next Post