ವಿರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕು ನಿಯಮಿತ, ವಿರಾಜಪೇಟೆ. Virajpet Pattana Sahakara Bank Limited Virajpet.

ನಂ. 127ನೇ ವಿರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕು ನಿಯಮಿತ, ವಿರಾಜಪೇಟೆ. 

Virajpet Pattana Sahakara Bank Limited Virajpet



# 1. ಪ್ರಾಸ್ತಾವಿಕ: 

ತಾ.10.02.1922ರಲ್ಲಿ ‘ವಿರಾಜಪೇಟೆ ಕೋಆಪರೇಟಿವ್ ಕ್ರೆಡಿಟ್ ಸೋಸೈಟಿ ಲಿಮಿಟೆಡ್’ ಎಂದು ನೊಂದಾಯಿಸಲ್ಪಟ್ಟಿತ್ತು.

1937ರಲ್ಲಿ ‘ವಿರಾಜಪೇಟೆ ಟೌನ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್’ ಎಂದು ಮರು ನಾಮಕರಣ ಮಾಡಿ ಬ್ಯಾಂಕಿಂಗ್ ವ್ಯವಹಾರ ಆರಂಭಿಸಿತು.

19/12/2000ರಲ್ಲಿ ಬ್ಯಾಂಕಿಗೆ ರಿಸರ್ವ್ ಬ್ಯಾಂಕಿನ ಖಾಯಂ ಬ್ಯಾಂಕಿAಗ್ ಪರವಾನಿಗೆ ದೊರೆತಿದ್ದು ‘ವಿರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕು ನಿಯಮಿತ’ ಎಂದು ಮರು ನಾಮಕರಣ ಗೊಂಡು ಕಾರ್ಯ ನಿರ್ವಹಿಸುತ್ತಿದೆ.

ಸ್ಥಾಪಕ ಅಧ್ಯಕ್ಷರು: ಶ್ರೀ.ಎಸ್.ಎಂ.ಪಿಂಟೊರವರು

ಅಧ್ಯಕ್ಷರುಗಳಾಗಿ ಕಾರ್ಯನಿರ್ವಹಿಸಿದವರು:

1. ಶ್ರೀ.ಟಿ.ಆರ್.ಟಿ ಪಿಳೈ

2. ಶ್ರೀ.ಆರ್.ಎಸ್.ಸಂಜೀವ ರಾವ್

3 .ಶ್ರೀ.ಎ.ಕೆ.ಕೃಷ್ಣಯ್ಯ 1939-1945

4. ಶ್ರೀ.ಎಸ್.ಎಸ್.ರಾಮಮೂರ್ತಿ 1945-1957

5. ಡಾ.ಎಂ.ಎಂ.ಚಂಗಪ್ಪ   1961-1967

6. ಶ್ರೀ.ಪಿ.ಕೆ.ಸುಬ್ಬಯ್ಯ  1967-1968

7. ಡಾ.ಐ.ಎಸ್.ಅಸ್ರಣ್ಣ 1968 – 1976

8. ಶ್ರೀ.ಕೆ.ಎಸ್.ಬಾಲಕೃಷ್ಣ 1976-1978

9. ಶ್ರೀ.ಸಿ.ಪಿ.ರಾಮಚಂದ್ರ 1978-1980

10. ಶ್ರೀ.ಎಂ.ಕೆ.ಪೂವಯ್ಯ 1980- 1983

11. ಶ್ರೀ.ಕೆ.ಎಸ್.ಬಾಲಕೃಷ್ಣ 1983- 1985

12. ಶ್ರೀ,ಜೆ.ಎನ್.ಪದ್ಮರಾಜ್ 1985 – 1987, 1993 – 1994

13. ಶ್ರೀ.ಕೆ.ಡಬ್ಲ್ಯೂ.ಬೋಪಯ್ಯ   1995 – 2005

14. ಶ್ರೀ.ಕೆ.ಎಂ.ರಘು ಸೋಮಯ್ಯ 1987 – 1992. 2005 ರಿಂದ ಪ್ರಸ್ತುತ  ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

# 2. ಸಂಘದ ಕಾರ್ಯವ್ಯಾಪ್ತಿ: 

ಬ್ಯಾಂಕಿನ ಕಾರ್ಯವ್ಯಾಪ್ತಿಯು ವಿರಾಜಪೇಟೆ ಪಟ್ಟಣ ಪಂಚಾಯತಿಯ ವ್ಯಾಪ್ತಿ ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ಮಗ್ಗುಲ, ಅಂಬಟ್ಟಿ, ಆರ್ಜಿ, ಬೇಟೋಳಿ, ಕದನೂರು ಮತ್ತು ಕುಕ್ಲೂರು ಗ್ರಾಮಗಳ ವ್ಯಾಪ್ತಿಗೆ ಸೀಮಿತವಾಗಿರುತ್ತದೆ.

# 3. ಬ್ಯಾಂಕಿನ ಕಾರ್ಯಚಟುವಟಿಕೆಗಳು:

1. ಬ್ಯಾಂಕಿನ ಸದಸ್ಯರಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಬಾವನೆಯನ್ನು ಅಭಿವೃದ್ದಿಪಡಿಸುವುದು.

2. ಬ್ಯಾಂಕಿನ ಸದಸ್ಯರಿಂದ ಠೇವಣಾತಿಗಳನ್ನು ಸಂಗ್ರಹಿಸುವುದು

3. ಬ್ಯಾಂಕಿನ ಸದಸ್ಯರಿಗೆ ಸಾಲದ ಅವಶ್ಯಕತೆಗಳನ್ನು ಪೂರೈಸುವುದು.

# 4. ಬ್ಯಾಂಕಿನ ಅಭಿವೃದ್ದಿಯ ಮುನ್ನೋಟ:

ಬ್ಯಾಂಕು ತನ್ನ ಸದಸ್ಯರಿಗೆ ಎಲ್ಲಾ ರೀತಿಯ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಾ ಮುಂದೆಯು ಆದುನಿಕ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಉತ್ಸುಕವಾಗಿದೆ. ಬ್ಯಾಂಕು ಲಾಭದಲ್ಲಿ ಮುನ್ನಡೆಯುತ್ತಾ ಶತಮಾನದತ್ತ ಸಾಗಿದೆ.

# 5. ಬ್ಯಾಂಕಿನ ಸದಸ್ಯತ್ವ:

ಬ್ಯಾಂಕಿನಲ್ಲಿ ದಿನಾಂಕ 31.03.2021ಕ್ಕೆ 4326 ಸದಸ್ಯರಿದ್ದಾರೆ

# 6. ಪಾಲು ಬಂಡವಾಳ :

ತಾ.31.3.2021ಕ್ಕೆ ಬ್ಯಾಂಕಿನ ಪಾಲು ಬಂಡವಾಳವು ರೂ.209.49 ಲಕ್ಷಗಳು

# 7. ಠೇವಣಾತಿಗಳು:

ತಾ.31.3.2021ಕ್ಕೆ ಬ್ಯಾಂಕಿನ ಒಟ್ಟು ಠೇವಣಾತಿಗಳು ರೂ.5130.88 ಲಕ್ಷಗಳು

# 8. ನಿಧಿಗಳು: 

ತಾ.31.3.2021ಕ್ಕೆ ಬ್ಯಾಂಕಿನ ನಿಧಿಗಳು ಈ ಕೆಳಗಿನಂತಿದೆ

ಕಟ್ಟಡ ನಿಧಿ – ರೂ.33.19 ಲಕ್ಷಗಳು

ಕ್ಷೇಮ ನಿಧಿ – ರೂ.120.87 ಲಕ್ಷಗಳು       

ಇತರೆ ನಿಧಿಗಳು – ರೂ.264.76 ಲಕ್ಷಗಳು

# 9. ಧನವಿನಿಯೋಗಗಳು:

1. ಕ್ಷೇಮ ನಿಧಿ ಕೆಡಿಸಿಸಿ ಬ್ಯಾಂಕು  ರೂ.93.57 ಲಕ್ಷಗಳು

2. ನಿರಖು ಠೇವಣ ಗಳು  ರೂ.283.52 ಲಕ್ಷಗಳು

3. ಕೇಂದ್ರ ಸರಕಾರದ ಭದ್ರತಾ ಪತ್ರಗಳು ರೂ.2760.19 ಲಕ್ಷಗಳು

# 10. ಸಾಲಗಳು

ಸದಸ್ಯರಿಗೆ ವಿತರಿಸಿದ ವಿವಿದ ಸಾಲಗಳಲ್ಲಿ ತಾ.31.3.2021ಕ್ಕೆ ರೂ.2559.36 ಲಕ್ಷಗಳು ಬಾಕಿ ಇರುತ್ತದೆ.

# 11. ಬ್ಯಾಂಕಿನ ವಹಿವಾಟು:

ತಾ.31.3.2021ಕ್ಕೆ ಬ್ಯಾಂಕಿನ ಒಟ್ಟು ವಹಿವಾಟು ರೂ.6075.44 ಲಕ್ಷಗಳಾಗಿರುತ್ತದೆ.

# 12. ಲಾಭ ಗಳಿಕೆ:

ತಾ.31.3.2021ಕ್ಕೆ ಬ್ಯಾಂಕಿನ ನಿವ್ವಳ ಲಾಭ ರೂ.44.72 ಲಕ್ಷಗಳಾಗಿರುತ್ತದೆ

# 13. ಗೌರವ ಮತ್ತು ಪ್ರಶಸ್ತಿ:

ಕಳೆದ ಎರಡು ಸಾಲುಗಳಲ್ಲಿ ಕೆಡಿಸಿಸಿ ಬ್ಯಾಂಕಿನಿAದ ಪ್ರಶಸ್ತಿಗಳು ಲಭಿಸಿದೆ.

# 14. ಸ್ವಸಹಾಯ ಸಂಘಗಳ ರಚನೆ:

# 15. ಸಾಲ ಮರುಪಾವತಿ:

ತಾ.31.3.2021ಕ್ಕೆ ಬ್ಯಾಂಕಿನ ಸಾಲದ ಮರುಪಾವತಿಯು ಶೇ.89.00 ರಷ್ಟಿದೆ

# 16. ಆಡಿಟ್ ವರ್ಗ:

      “ಎ”

# 17. ಬ್ಯಾಂಕಿನ ಸ್ಥಿರಾಸ್ತಿಗಳು:

ಬ್ಯಾಂಕು ವಿರಾಜಪೇಟೆ ಪಟ್ಟಣದ ಎಫ್.ಎಂ.ಸಿ ರಸ್ತೆಯಲ್ಲಿ ಸರ್ವೆ ನಂ 94/1 ಮತ್ತು 94/2 ರಲ್ಲಿ 10 ಸೆಂಟು ಜಾಗದಲ್ಲಿ ತನ್ನ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

# 18. ಬ್ಯಾಂಕಿನ ಆಡಳಿತ ಮಂಡಳಿ: 

C:\Users\win7\Desktop\scan3330.jpg

ಶ್ರೀ.ಕೆ.ಎಂ.ರಘು ಸೋಮಯ್ಯ

ಅಧ್ಯಕ್ಷರು

C:\Users\win7\Desktop\K M CHARMANA VICE PRESIDENT.jpg

ಶ್ರೀ.ಕೆ.ಎಂ.ಚರ್ಮಣ  

ಉಪಾಧ್ಯಕ್ಷರು

C:\Users\win7\Pictures\My Scans\scan3331.jpg

ಶ್ರೀ.ಕೆ.ಡಬ್ಲ್ಯೂ.ಬೋಪಯ್ಯ

ನಿರ್ದೇಶಕರು

C:\Users\win7\Pictures\My Scans\scan3332.jpg

ಶ್ರೀ.ಎಂ.ಎಂ.ನಂಜಪ್ಪ

ನಿರ್ದೇಶಕರು

C:\Users\win7\Pictures\My Scans\scan3333.jpg

ಶ್ರೀ.ಕೆ.ಬಿ.ಪ್ರತಾಪ್

ನಿರ್ದೇಶಕರು

C:\Users\win7\Pictures\My Scans\scan1524.jpg

ಶ್ರೀ.ಎಂ.ಪಿ.ಕಾವೇರಪ್ಪ

ನಿರ್ದೇಶಕರು

C:\Users\win7\Pictures\My Scans\scan3338.jpg

ಶ್ರೀ.ಎಂ.ಕೆ.ದೇವಯ್ಯ

ನಿರ್ದೇಶಕರು

C:\Users\win7\Pictures\My Scans\scan3337.jpg

ಶ್ರೀ.ಎಂ.ಎನ್.ಪೂಣಚ್ಚ

ನಿರ್ದೇಶಕರು

C:\Users\win7\Pictures\My Scans\scan3336.jpg

ಶ್ರೀ.ವಿ.ಪಿ.ರಮೇಶ್

ನಿರ್ದೇಶಕರು

C:\Users\win7\Pictures\My Scans\scan3335.jpg

ಶ್ರೀ.ಪಿ.ಎಂ.ರಚನ್

ನಿರ್ದೇಶಕರು

C:\Users\win7\Pictures\My Scans\scan0095.jpg

ಶ್ರೀ.ಪಿ.ಕೆ.ಅಬ್ದುಲ್ ರೆಹಮಾನ್

ನಿರ್ದೇಶಕರು

C:\Users\win7\Pictures\My Scans\scan3334.jpg

ಶ್ರೀ.ಡಿ.ಎಂ.ರಾಜ್ ಕುಮಾರ್

ನಿರ್ದೇಶಕರು

C:\Users\win7\Pictures\My Scans\scan1518.jpg

ಶ್ರೀಮತಿ.ಐ.ಎಂ.ಕಾವೇರಮ್ಮ

ನಿರ್ದೇಶಕರು

C:\Users\win7\Pictures\My Scans\scan1511.jpg

ಶ್ರೀಮತಿ.ಎಸ್.ಪಿ.ಜುಬಿನ

ನಿರ್ದೇಶಕರು

ಶ್ರೀಮತಿ.ಹೆಚ್.ಸಿ.ಮುತ್ತಮ್ಮ

ನಿರ್ದೇಶಕರು


# 19. ಬ್ಯಾಂಕಿನ ಸಿಬ್ಬಂದಿ ವರ್ಗ:

C:\Users\win7\Pictures\My Scans\scan3328.jpg

ಶ್ರೀ.ಸಿ.ಎಸ್.ಪ್ರಕಾಶ್

ವ್ಯವಸ್ಥಾಪಕರು

C:\Users\win7\Pictures\My Scans\scan3341.jpg

ಶ್ರೀ.ಕೆ.ಸಿ.ಪೊನ್ನಪ್ಪ

ಲೆಕ್ಕಿಗರು

C:\Users\win7\Pictures\My Scans\scan3340.jpg

ಶ್ರೀ.ಸಿ.ಕೆ.ಪೂವಯ್ಯ

ಸಹಾಯಕ ವ್ಯವಸ್ಥಾಪಕರು

C:\Users\win7\Pictures\My Scans\scan3343.jpg

ಶ್ರೀ.ಎ.ಜೆ.ವಿಜಯ

ಹಿರಿಯ ಗುಮಾಸ್ತರು

C:\Users\win7\Pictures\My Scans\scan3339.jpg

ಶ್ರೀ.ವಿ.ವಿ.ದೇವಯ್ಯ 

ಹಿರಿಯ ಗುಮಾಸ್ತರು

C:\Users\win7\Pictures\My Scans\scan3344.jpg

ಶ್ರೀಮತಿ.ಪಿ.ಎಸ್.ಉಷ ಕುಮಾರಿ

ಕಿರಿಯ ಗುಮಾಸ್ತರು

C:\Users\win7\Pictures\My Scans\scan3345.jpg

ಶ್ರೀಮತಿ.ಎಂ.ಎಸ್.ಕವಿ

ಕಿರಿಯ ಗುಮಾಸ್ತರು

C:\Users\win7\Pictures\My Scans\scan3342.jpg

ಶ್ರೀ.ಹೆಚ್.ಎಂ.ಸುರೇಶ್

ಅಟೆಂಡರ್

# 20. ಬ್ಯಾಂಕಿನ ವಿಳಾಸ ಮತ್ತು ಸಂಪರ್ಕ ವಿವರಗಳು:-

ವಿರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕು ನಿಯಮಿತ.

ವಿರಾಜಪೇಟೆ, ದ.ಕೊಡಗು.

Virajpet Pattana Sahakara Bank Limited

Main road Virajpet

S. Kodagu – 571218

ದೂರವಾಣಿ: 08274-257313

Email: vir.pattanabank@gmail.com


Previous Post Next Post