Header Ads Widget

Responsive Advertisement

ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಕೂಡಿಗೆ. Rameshwara Kudumangalore Primary Agricultural Credit Co-operative Society LTD., (PACCS-Kudumangalore - Kudige)

ನಂ. 242 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ - ಕೂಡಿಗೆ# 1. ಪ್ರಾಸ್ತವಿಕ:-

ಸಂಘದ ಸ್ಥಾಪನೆ:  27-03-1957

ಸ್ಥಾಪಕ ಅಧ್ಯಕ್ಷರು: ದಿವಂಗತ ಎಂ.ಎಸ್.‌ ಸುಬ್ರಾಯರು

ಹಾಲಿ ಅಧ್ಯಕ್ಷರು: ಕೆ.ಕೆ. ಹೇಮಂತ್‌ ಕುಮಾರ್

ಹಾಲಿ ಉಪಾಧ್ಯಕ್ಷರು: ಟಿ.ಪಿ. ಹಮೀದ್

ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಎಂ.ಪಿ. ಮೀನ

# 2. ಸಂಘದ ಕಾರ್ಯವ್ಯಾಪ್ತಿ:- 

18 ಗ್ರಾಮಗಳು

# 3. ಸಂಘದ ಕಾರ್ಯಚಟುವಟಿಕೆಗಳು:-

* ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಾಹಾಯ, ಸಹಕಾರ ಮನೋಭಾವನೆಯನ್ನು ಅಭಿವೃದ್ಧಿಗೊಳಿಸುವುದು ಮತ್ತು ಆಧುನಿಕ ವ್ಯವಸಾಯ ಪದ್ದತಿ ವಿಷಯದಲ್ಲಿ ಸದಸ್ಯರುಗಳಿಗೆ ತಿಳುವಳಿಕೆ ಕೊಡುವುದು.

* ವ್ಯವಸಾಯ ಉತ್ಪಾದನೆ ಹೆಚ್ಚಿಸಲು ಅಲ್ಪವಾಧಿ ಮಧ್ಯಾಮಾವಧಿ ಸಾಲಗಳನ್ನು ಸದಸ್ಯರಿಗೆ ಪೂರೈಸುವುದು.

* ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ಪೂರೈಸಲು ಬೇಕಾಗುವ ಹಣವನ್ನು ಸಂಘವು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಥವಾ ಯಾವುದೇ ಬ್ಯಾಂಕ್ ಗಳಿಂದ ಪಡೆಯಬಹುದು.


* ಸದಸ್ಯರಿಗೆ ಅಗತ್ಯವಾದ ವ್ಯವಸಾಯ ಸಾಮಗ್ರಿಗಳು ಅಂದರೆ ಬಿತ್ತನೆ ಬೀಜ ಗೊಬ್ಬರ ರಾಸಾಯನಿಕ ಗೊಬ್ಬರ ವ್ಯವಸಾಯ ಉಪಕರಣಗಳು ಕ್ರಿಮಿ ನಾಶಕ ಔಷಧಿಗಳು ಇತ್ಯಾದಿಗಳನ್ನು ಪೂರೈಸುವುದು.


# 4. ಅಭಿವೃದ್ಧಿಯ ಮುನ್ನೋಟ:-

ಸಂಘವು ತನ್ನ ಕಾರ್ಯ ವ್ಯಾಪ್ತಿಯ ರೈತ ಸದಸ್ಯರ ಏಳಿಗೆಗಾಗಿ ವಿವಿಧ ರೀತಿಯ ಹೊಸ ಸಾಲ ನೀಡುವಿಕೆ, ರೈತ ಪರಿಕರಗಳ ಮಾರಾಟ, ರೈತರಿಗೆ ವ್ಯಾಪಾರ ವ್ಯವಹಾರಗಳಿಗೆ ಉತ್ತೇಜನ ನೀಡುವುದು, ರೈತರಿಗೆ ಭೂಮಿಯಲ್ಲಿನ ತೇವಾಂಶ ಹಾಗೂ ಮಣ್ಣಿನ ಗುಣಮಟ್ಟಗಳ ಪರೀಕ್ಷೆಗಳನ್ನು ಸಂಘದ ಮುಖೇನ ನಡೆಸಿ ಸದಸ್ಯರುಗಳಿÀಗೆ ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡುವುದು ಹೀಗೇ ಸದಸ್ಯರುಗಳ ಏಳಿಗೆಯೊಂದಿಗೆ ಸಂಘದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು.

# 5 ಸಂಘದ ಸದಸ್ಯತ್ವ:- 

2020-21ರ ಮಾರ್ಚ್ 31ರ ಅಂತ್ಯಕ್ಕೆ 4181 ಸದಸ್ಯರನ್ನು ಒಳಗೊಂಡಿದೆ. 

# 6. ಪಾಲು ಬಂಡವಾಳ:-

ಸಂಘವು 2020-21ರ ಮಾರ್ಚ್ 31ರ ಅಂತ್ಯಕ್ಕೆ ರೂ.2,12,82,659-00 ಗಳ ಪಾಲು ಬಂಡವಾಳವನ್ನು ಹೊಂದಿರುತ್ತದೆ.

# 7. ಠೇವಣಿಗಳು:-

ಸಂಘವು 2020-21ರ ಮಾರ್ಚ್ 31ರ ಅಂತ್ಯಕ್ಕೆ ರೂ.14,45,85,250-00 ಗಳ ಠೇವಣಿಗಳನ್ನು ಹೊಂದಿರುತ್ತದೆ.

ನಿರಖು ಠೇವಣಿ

ಉಳಿತಾಯ ಠೇವಣಿ

ಜಂಟಿ ಭಾದ್ಯತಾ ಠೇವಣಿ

ನಿತ್ಯ ನಿಧಿ ಠೇವಣಿ

ಆವರ್ತಕ ಠೇವಣಿ

ಸ್ವಸಹಾಯ ಸಂಘ ಉಳಿತಾಯ ಠೇವಣಿ

ಸಿಬ್ಬಂದಿ ಠೇವಣಿ

ಭದ್ರತಾ ಠೇವಣಿ

ಸಿಬ್ಬಂದಿ ಭವಿಷ್ಯ ನಿಧಿ


# 8. ನಿಧಿಗಳು:- 

ಕ್ಷೇಮ ನಿಧಿ

ಕಟ್ಟಡ ನಿಧಿ

ಸಾರ್ವಜನಿಕ ಕಲ್ಯಾಣ ನಿಧಿ

ಸುವರ್ಣ ಮಹೋತ್ಸವ ನಿಧಿ

ಪ್ರಚಾರ ನಿಧಿ

ಸವಕಳಿ ನಿಧಿ

ಸಂಶಯಾಸ್ಪದ ಸಾಲದ ನಿಧಿ

ಧರ್ಮಾರ್ಥ ನಿಧಿ

ಬೆಲೆ ಏರಿಳಿತ ನಿಧಿ

ಯಶಸ್ವಿನಿ ಆರೋಗ್ಯ ವಿಮಾ ನಿಧಿ

ಜಾಮೀನು ಸಾಲದ ವಿಮಾ ನಿಧಿ

ಸಿಬ್ಬಂದಿ ಗ್ರಾಚ್ಯುಟಿ ನಿಧಿ

ಪೀಠೋಪಕರಣ ಬಂಡವಾಳ ನಿಧಿ

ಮರಣ ನಿಧಿ

ಮರಣ ಪರಿಹಾರ ನಿಧಿ

ಚರ ಮತ್ತು ಸ್ಥಿರಾಸ್ತಿಗಳ ಸವಕಳಿ ಮೇಲಿನ ಸವಕಳಿ ಪೀಠೋಪಕರಣ ಮೇಲಿನ ಸವಕಳಿ ಪತ್ರೆ ಮತ್ತು ಸಾಮಾಗ್ರಿಗಳ ಸವಕಳಿ ನಿಧಿ

# 9. ಧನವಿನಿಯೋಗಗಳು:- 

ಕೆಡಿಸಿಸಿ ಬ್ಯಾಂಕ್‌ ಪಾಲು ಹಣ

ಕೆಡಿಸಿಸಿ ಬ್ಯಾಂಕ್‌ ಮಡಿಕೇರಿ ಕ್ಷೇಮ ನಿಧಿ

ಡಿಸಿಸಿ ಬ್ಯಾಂಕ್‌ ಕುಶಾಲನಗರ ನಿರಖು ಠೇವಣಿ

ಡಿಸಿಸಿ ಬ್ಯಾಂಕ್‌ ನಿರಖು ಠೆವಣಿ. ಮಡಿಕೇರಿ

ಡಿಸಿಸಿ ಬ್ಯಾಂಕ್‌ ಕುಶಾಲನಗರ ಭವಿಷ್ಯ ನಿಧಿ

ಯೂನಿಯನ್‌ ಬ್ಯಾಂಕ್‌ ನಿರಖು ಠೇವಣಿ, ಮಡಿಕೇರಿ

ಎಪಿಸಿಎಂಎಸ್‌ ಕುಶಾಲನಗರ ಪಾಲು

ಎಂ.ಸಿ.ಎಫ್.‌ ಭದ್ರತಾ ಠೇವಣಿ

ಪಾಲು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ರಾಷ್ಟ್ರೀಯ ಉಳಿತಾಯ ಪತ್ರ

ಇತರ ಸಂಸ್ಥೆಗಳಲ್ಲಿ ಪಾಲು

# 10. ಸದಸ್ಯರಿಗೆ ವಿತರಿಸಿದ ಸಾಲ:- 

ಸಂಘವು 2020-21ರ ಮಾರ್ಚ್ 31ರ ಅಂತ್ಯಕ್ಕೆ ರೂ.19,75,46,561-00 ಗಳ ಸಾಲವನ್ನು ವಿತರಿಸಲಾಗಿದೆ.

ಆಧಾರ ಸಾಲ

ಕೆಸಿಸಿ ಸಾಲ

ಆಭರಣ ಸಾಲ

ನಿರಖು ಠೇವಣಿ ಸಾಲ

ಮಧ್ಯಮಾವಧಿ ಸಾಲ

ಕೃಷಿ ಬೋರ್‌ವೆಲ್‌ ಸಾಲ

ಕೃಷಿ ವಾಹನ ಸಾಲ

ಆಧಾರ ರಹಿತ ಸಾಲ

ಗೊಬ್ಬರ ಸಾಲ

ವ್ಯಾಪಾರಾಭಿವೃದ್ಧಿ ಸಾಲ

ಆಸ್ಸಾಮಿ ಸಾಲ

ಜಂಟಿ ಬಾಧ್ಯತಾ ಗುಂಪು ಸಾಲ

ಪಿಗ್ಮಿ ಓವರ್‌ ಡ್ರಾಫ್ಟ್‌ ಸಾಲ

ಸ್ವಸಹಾಯ ಗುಂಪು ಸಾಲ

ಜಾಮೀನು ಸಾಲ 

ಸಿಬ್ಬಂದಿ ಸಾಲ

ಸಿಬ್ಬಂದಿ ಭವಿಷ್ಯ ನಿಧಿ ಸಾಲ


# 11. ಬ್ಯಾಂಕಿನ ವಹಿವಾಟು:- 
ಸಂಘವು 2020-21ರ ಮಾರ್ಚ್ 31ರ ಅಂತ್ಯಕ್ಕೆ ರೂ.1,06,65,634-66 ಗಳು.

# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:- 

ಸಂಘವು 2020-21ರ ಮಾರ್ಚ್ 31ರ ಅಂತ್ಯಕ್ಕೆ ರೂ.34,46,954-26 ಗಳು.

# 13. ಗೌರವ ಮತ್ತು ಪ್ರಶಸ್ತಿ:- 

* ಉತ್ತಮ ಶ್ರೇಣಿಯ ಕಾರ್ಯನಿರ್ವಹಣೆಗೆ  2020-21ರ ಸಾಲಿನಲ್ಲಿ ಸೋಮವಾರಪೇಟೆ ತಾಲ್ಲೂಕಿಗೆ ಕೊಡಗು ಡಿ.ಸಿ.ಸಿ. ಬ್ಯಾಂಕಿನಿಂದ ಕೊಡಲ್ಪಡುವ ಪ್ರಥಮ ಬಹುಮಾನ.

* ಕರ್ನಾಟಕ ರಾಜ್ಯ ಅಪೆಕ್ಸ್‌ ಬ್ಯಾಂಕಿನಿಂದ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ.

# 14. ಸ್ವ-ಸಹಾಯ ಗುಂಪುಗಳ ರಚನೆ:- 

167 ಸ್ವಸಹಾಯ ಸಂಘಗಳು

# 15. ಸಾಲ ಮರುಪಾವತಿ:- 

ಶೇಕಡ 96.49%

# 16. ಆಡಿಟ್ ವರ್ಗ:- 

"ಎ" ತರಗತಿ

# 17. ಸಂಘದ ಸ್ಥಿರಾಸ್ತಿಗಳು:- 

* ಬಸವನತ್ತೂರು ಗ್ರಾಮದಲ್ಲಿ 0.78ಸೆಂಟ್‌ ಜಾಗದಲ್ಲಿ ಕಛೇರಿ ಕಟ್ಟಡ ಮತ್ತು ರೈತ ಭವನ.

* ಸೀಗೆಹೊಸೂರು ಗ್ರಾಮದಲ್ಲಿ ಸಂಘದ ಹೆಸರಿನಲ್ಲಿ 2.03 ಏಕ್ರೆ ಜಮೀನು.

# 18. ಸಂಘದ ಆಡಳಿತ ಮಂಡಳಿ:-1. ಕೆ.ಕೆ. ಹೇಮಂತ್‌ ಕುಮಾರ್: ಅಧ್ಯಕ್ಷರು

2. ಟಿ.ಪಿ. ಹಮೀದ್: ಉಪಾಧ್ಯಕ್ಷರು

3.ಕೆ.ಕೆ. ಬೋಗಪ್ಪ: ನಿರ್ಧೇಶಕರು

4. ತಮ್ಮಣ್ಣಗೌಡರವರು: ನಿರ್ಧೇಶಕರು

5. ಕೆ.ಟಿ. ಅರುಣ್‌ ಕುಮಾರ್: ನಿರ್ಧೇಶಕರು

6. ಎಸ್.‌ ಎನ್.‌ ರಾಜಾರಾಮ್: ನಿರ್ಧೇಶಕರು
     
7. ಟಿ.ಕೆ. ವಿಶ್ವನಾಥ್: ನಿರ್ಧೇಶಕರು
8. ಹೆಚ್.ಆರ್.‌ ಪಾರ್ವತಮ್ಮ: ನಿರ್ಧೇಶಕರು
    
9. ಕೆ.ಎನ್.‌ ಲಕ್ಷ್ಮಣರಾಜೇಅರಸ್: ನಿರ್ಧೇಶಕರು
  
10. ಕೃಷ್ಣೇಗೌಡ: ನಿರ್ಧೇಶಕರು
 
11. ವಿ.ಬಸಪ್ಪ: ನಿರ್ಧೇಶಕರು

12. ರಮೇಶ್:‌ ನಿರ್ದೇಶಕರು

13. ಕೆ.ಕೆ. ಪವಿತ್ರ: ನಿರ್ದೇಶಕರು
   
14. ನವೀನ್‌ ಕುಮಾರ್‌ ಹೆಚ್.ಟಿ.: ಕೆ.ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕರು‌ (ಶನಿವಾರಸಂತೆ ವೃತ್ತ)

# 19. ಸಂಘದ ಸಿಬ್ಬಂದಿ ವರ್ಗ:-1. ಎಂಪಿ. ಮೀನ:  ಮುಖ್ಯ ಕಾರ್ಯನಿರ್ವಹಣಾಧಿಕಾರಿ

2. ಟಿ.ಪಿ. ಸೋಮಶೇಖರ್: ‌ಲೆಕ್ಕಿಗರು

3. ಕೆ.ಎಂ. ನಾಗರಾಜು: ‌ಲೆಕ್ಕ ಸಹಾಯಕರು

4. ಎಂ.ಎಸ್.‌ ದೀಪಕ್:‌ಮಾರಾಟ ಗುಮಾಸ್ತರು

5. ಟಿ.ಎಸ್.‌ ಪೂರ್ಣಿಮ:‌  ಕಂಪ್ಯೂಟರ್ /‌ ಗುಮಾಸ್ಥರು (ತಾತ್ಕಾಲಿಕ)

6. ಎ.ಜೆ. ಪೂರ್ಣಿಮ: ಮಾರಾಟ ಗುಮಾಸ್ಥರು (ತಾತ್ಕಾಲಿಕ)

7. ಹೆಚ್.ಟಿ. ಮಂಜುನಾಥ್:‌ ಅಟೆಂಡರ್‌ (ತಾತ್ಕಾಲಿಕ)

8. ಕೆ.ಟಿ.ಪ್ರಕಾಶ್:‌ ಪಿಗ್ಮಿ ಸಂಗ್ರಾಹಕಾರರು

9. ಎಂ.ಕೆ. ಸುರೇಶ್:‌ ಪಿಗ್ಮಿ ಸಂಗ್ರಾಹಕಾರರು‌

10.. ಎಸ್.ಪಿ. ಪ್ರತಾಪ್:‌ ಪಿಗ್ಮಿ ಸಂಗ್ರಾಹಕಾರರು

11. ಕೆ.ಎಂ. ಮಂಜುನಾಥ್:‌ ಪಿಗ್ಮಿ ಸಂಗ್ರಾಹಕಾರರು‌

12. ಹೆಚ್.ವಿ. ಸೋಮಶೇಖರ್:‌ ಚಿನ್ನಾಭರಣ ಪರಿವೀಕ್ಷಕರು


# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

ನಂ. 242 ನೇ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಕೂಡಿಗೆ.

Rameshwara Kudumangalore  Primary Agricultural Credit Co-operative Society LTD., (PACCS-Kudumangalore - Kudige)

ಕುಶಾಲನಗರ ತಾಲ್ಲೂಕು, ಕೊಡಗು.

ದೂರವಾಣಿ: 08276 - 278254

ಮೊಬೈಲ್:‌ 9901308130

Email: koodigepacs@gmail.com


Search Coorg Media

Coorg's Largest Online Media Network