ನಂ. 2778 ನೇ ಪಯಶ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಸಂಪಾಜೆ
# 1. ಪ್ರಾಸ್ತವಿಕ:-
ಸಂಘದ ಸ್ಥಾಪನೆ: 1976
# 2. ಸಂಘದ ಕಾರ್ಯವ್ಯಾಪ್ತಿ:-
ಸಂಪಾಜೆ ಮತ್ತು ಚೆಂಬು ಗ್ರಾಮಗಳು# 5 ಸಂಘದ ಸದಸ್ಯತ್ವ:-
ಸಂಘವು 2021 ಮಾರ್ಚ್ 31ಕ್ಕೆ 2543 ಸದಸ್ಯರನ್ನು ಹೊಂದಿದೆ.# 6. ಪಾಲು ಬಂಡವಾಳ:-
# 7. ಠೇವಣಿಗಳು:-
* ನಿರಖು ಠೇವಣಿ * ಅಕ್ಷಯ ಠೇವಣಿ * ಮಾಸಿಕ ಠೇವಣಿ * ಉಳುವರಿ ಠೇವಣಿ * ದೈನಿಕ ಠೇವಣಿ * ಮಿತವ್ಯಯ ಠೇವಣಿ * ಮರಣ ನಿಧಿ * ಸಿಬ್ಬಂದಿ ಖಾತ್ರಿ ಠೇವಣಿ
# 8. ನಿಧಿಗಳು:-
* ಜಿಲ್ಲಾ ಕೇಂದ್ರ ಬ್ಯಾಂಕ್ ಕ್ಷೇಮ ನಿಧಿ * ಜಿಲ್ಲಾ ಕೇಂದ್ರ ಬ್ಯಾಂಕ್ ಮುಖ್ಯ ಕಛೇರಿಯಲ್ಲಿ ನಿರಖು ಠೇವಣಿ * ಜಿಲ್ಲಾ ಕೇಂದ್ರ ಬ್ಯಾಂಕ್ ಕಾಲೇಜು ರಸ್ತೆ ಶಾಖೆ ನಿರಖು ಠೇವಣಿ * ಇತರೆ ಶಾಖೆ ನಿರಖು ಠೇವಣಿ * ಜಿಲ್ಲಾ ಕೇಂದ್ರ ಬ್ಯಾಂಕ್‌ನಲ್ಲಿ ಪಾಲು ಹಣ * ಜಿಲ್ಲಾ ಕೇಂದ್ರ ಬ್ಯಾಂಕ್ ಭದ್ರತೆ ನಿಧಿ * ಮೂರ್ನಾಡು ಎ.ಪಿ.ಎಂ.ಸಿ.ಎಸ್ ಮಾರ್ಜಿನ್ ಮನಿ * ಜಿಲ್ಲಾ ಕೇಂದ್ರ ಬ್ಯಾಂಕ್‌ನಲ್ಲಿ ಖಾತರಿ ಠೇವಣಿ * ಇತರ ಸಂಘಗಳಲ್ಲಿ ಪಾಲು * ಸಿಬ್ಬಂದಿ ಗ್ರಾಚ್ಯುಟಿ ನಿಧಿ ಜೀವ ವಿಮೆಯಲ್ಲಿ * ದೂರವಾಣಿ ಇಲಾಖೆಯಲ್ಲಿ ಠೇವಣಿ * ಮಂಗಳೂರು ವಿದ್ಯುತ್ ಕಂಪನಿಯಲ್ಲಿ ಠೇವಣಿ
# 11. ಬ್ಯಾಂಕಿನ ವಹಿವಾಟು:-
# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:-
# 13. ಗೌರವ ಮತ್ತು ಪ್ರಶಸ್ತಿ:-
# 14. ಸ್ವ-ಸಹಾಯ ಗುಂಪುಗಳ ರಚನೆ:-
# 15. ಸಾಲ ಮರುಪಾವತಿ:-
ಸಂಘವು 2020-21ರ ಮಾರ್ಚ್ 31ರ ಅಂತ್ಯಕ್ಕೆ ಶೇ. 99.50 ಮರುಪಾವತಿ ಯಾಗಿರುತ್ತದೆ.# 16. ಆಡಿಟ್ ವರ್ಗ:-
"ಎ" ತರಗತಿ ಆಡಿಟ್# 17. ಸಂಘದ ಸ್ಥಿರಾಸ್ತಿಗಳು:-
* ಸಂಪಾಜೆ ಆಫೀಸು ಕಟ್ಟಡ# 18. ಸಂಘದ ಆಡಳಿತ ಮಂಡಳಿ:-
# 19. ಸಂಘದ ಸಿಬ್ಬಂದಿ ವರ್ಗ:-
1. ಆನಂದ ಬಿ.ಕೆ.: ಮುಖ್ಯ ಕಾರ್ಯನಿರ್ವಹಣಾಧಿಕಾರಿ
2. ಶ್ರೀಮತಿ ಅಶ್ವಿನಿ ಎ.ಟಿ.: ಶಾಖಾ ವ್ಯವಸ್ಥಾಪಕರು, ಮುಖ್ಯ ಕಛೇರಿ
3. ಶ್ರೀಮತಿ ಗೀತಾ .ಕೆ: ಶಾಖಾ ವ್ವಸ್ಥಾಪಕರು, ಚೆಂಬು ಶಾಖೆ
4. ನಾರಾಯಣ .ಬಿ.: ಗುಮಾಸ್ತರು, ಮುಖ್ಯ ಕಛೇರಿ
5. ರೇಣುಕಾಕ್ಷ .ಬಿ.ಸಿ.: ಗುಮಾಸ್ತರು, ಮುಖ್ಯ ಕಛೇರಿ
6. ಮಾಹಿಲಪ್ಪ ಎಂ.ಜೆ: ಜವಾನರು, ಚೆಂಬು ಶಾಖೆ
7. ನಾರಾಯಣ ಹೆಚ್.ಕೆ: ಜವಾನರು: ಮುಖ್ಯ ಕಛೇರಿ
8. ಕು. ಅಶ್ವಿನಿ. ಎಂ.ಪಿ: ತಾತ್ಕಾಲಿಕ ಗುಮಾಸ್ತರು, ಚೆಂಬು ಶಾಖೆ
9. ಜಯಂತ ಪಿ.ಪಿ.: ತಾತ್ಕಾಲಿಕ ಗುಮಾಸ್ತರು, ಮುಖ್ಯ ಕಛೇರಿ
10. ಹರ್ಷಿತ್ ಎನ್.ಬಿ: ತಾತ್ಕಾಲಿಕ ಗುಮಾಸ್ತರು, ಚೆಂಬು ಶಾಖೆ
11. ರಾಮಕೃಷ್ಣ .ಕೆ.ಬಿ.: ನಿತ್ಯ ನಿಧಿ ಸಂಗ್ರಹಕಾರರು, ಮುಖ್ಗು ಕಛೇರಿ
12. ಶಿವಪ್ಪ .ಎಂ.ಜೆ: ನಿತ್ಯ ನಿಧಿ ಸಂಗ್ರಹಕಾರರು, ಚೆಂಬು ಶಾಖೆ
13. ಪ್ರಶಾಂತಿ ಎ.ಎಸ್: ಮುಖ್ಯ ಕಛೇರಿ
# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-
Coorg's Largest Online Media Network