This is a premium alert message you can set from Layout! Get Now!

ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಮಕ್ಕಂದೂರು. Makkandur Primary Agricultural Credit Co-operative Society LTD., (PACCS-Makkandur)

0

ನಂ. 2774ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ - ಮಕ್ಕಂದೂರು.‌

# 1. ಪ್ರಾಸ್ತವಿಕ:-

ಸಂಘದ ಸ್ಥಾಪನೆ:  1976

ಸ್ಥಾಪಕ ಅಧ್ಯಕ್ಷರು: 

ಹಾಲಿ ಅಧ್ಯಕ್ಷರು: ಕೊಕ್ಕಲೇರ ಬಿ.‌ ತಿಮ್ಮಯ್ಯ

ಹಾಲಿ ಉಪಾಧ್ಯಕ್ಷರು: ಅಣ್ಣಾಚ್ಚೀರ ಎಸ್.‌ ಸತೀಶ್

ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಸಿ.ಬಿ. ಕುಟ್ಟಪ್ಪ

# 2. ಸಂಘದ ಕಾರ್ಯವ್ಯಾಪ್ತಿ:- 

ಮಕ್ಕಂದೂರು, ಹಟ್ಟಿಹೋಳೆ ಹಾಗೂ ಮುಕೋಡ್ಲು.

# 3. ಸಂಘದ ಕಾರ್ಯಚಟುವಟಿಕೆಗಳು:-

* ವ್ಯವಸಾಯ ಉತ್ಪಾದನೆ ಹೆಚ್ಚಿಸಲು ಕೆ.ಸಿ.ಸಿ. ಸಾಲ, ಆಭರಣ ಸಾಲ, ಜಾಮೀನು ಸಾಲ, ಪಿಗ್ಮಿ ಆಧಾರಿತ ಸಾಲ, ಸ್ವಸಹಾಯ ಸಂಘದ ಸಾಲಗಳನ್ನು ಸದಸ್ಯರಿಗೆ ಪೂರೈಸುವುದು.

* ಸದಸ್ಯರಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳು ಅಂದರೆ ಬಿತ್ತನೆ ಬೀಜ ರಾಸಾಯನಿಕ ಗೊಬ್ಬರ, ವ್ಯವಸಾಯ ಉಪಕರಣಗಳು ಕ್ರಮಿನಾಶಕ ಇತ್ಯಾದಿಗಳನ್ನು ಪೂರೈಸುವುದು.

* ವ್ಯವಸಾಯ ಉತ್ಪಾದನೆಯನ್ನು ಶೇಖರಿಸಿಡಲು, ಕೆಡದಂತೆ ರಕ್ಷಿಸಲು ಶೀತಗಾರದ ಮತ್ತು ಉಗ್ರಾಣಗಳನ್ನು ಸ್ವಂತವಾಗಿ ಇಲ್ಲವೆ ಬಾಡಿಗೆಯಿಂದ ಪಡೆದು, ಸದಸ್ಯರಿಗೆ ಪೋರೈಸುವುದು.

* ಸದಸ್ಯರಿಂದ ಠೇವಣಿಗಳನ್ನು ಸ್ವೀಕರಿಸುವುದು ಮತ್ತು ಅಂಗೀಕೃತವಾದ ಭದ್ರತೆಗಳ ಮೇಲೆ ಸಾಲ ನೀಡುವುದು.

*‌ ಸದಸ್ಯರಿಂದ ಠೇವಣಿಯನ್ನು ಸಂಗ್ರಹಿಸುವುದು ಇತ್ಯಾದಿ.

# 4. ಅಭಿವೃದ್ಧಿಯ ಮುನ್ನೋಟ:-

ಸಂಘವು ತನ್ನ ಕಾರ್ಯ ವ್ಯಾಪ್ತಿಯ ರೈತ ಸದಸ್ಯರ ಏಳಿಗೆಗಾಗಿ ವಿವಿಧ ರೀತಿಯ ಹೊಸ ಸಾಲ ನೀಡುವಿಕೆ, ರೈತ ಪರಿಕರಗಳ ಮಾರಾಟ, ರೈತರಿಗೆ ವ್ಯಾಪಾರ ವ್ಯವಹಾರಗಳಿಗೆ ಉತ್ತೇಜನ ನೀಡುವುದು, ರೈತರಿಗೆ ಭೂಮಿಯಲ್ಲಿನ ತೇವಾಂಶ ಹಾಗೂ ಮಣ್ಣಿನ ಗುಣಮಟ್ಟಗಳ ಪರೀಕ್ಷೆಗಳನ್ನು ಸಂಘದ ಮುಖೇನ ನಡೆಸಿ ಸದಸ್ಯರುಗಳಿಗೆ ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡುವುದು ಹೀಗೇ ಸದಸ್ಯರುಗಳ ಏಳಿಗೆಯೊಂದಿಗೆ ಸಂಘದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು.

# 5 ಸಂಘದ ಸದಸ್ಯತ್ವ:- 

# 6. ಪಾಲು ಬಂಡವಾಳ:-

# 7. ಠೇವಣಿಗಳು:-

# 8. ನಿಧಿಗಳು:- 

# 9. ಧನವಿನಿಯೋಗಗಳು:- 

# 10. ಸದಸ್ಯರಿಗೆ ವಿತರಿಸಿದ ಸಾಲ:- 

# 11. ಬ್ಯಾಂಕಿನ ವಹಿವಾಟು:- 

# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:- 

# 13. ಗೌರವ ಮತ್ತು ಪ್ರಶಸ್ತಿ:- 

# 14. ಸ್ವ-ಸಹಾಯ ಗುಂಪುಗಳ ರಚನೆ:- 

# 15. ಸಾಲ ಮರುಪಾವತಿ:- 

# 16. ಆಡಿಟ್ ವರ್ಗ:- 

# 17. ಸಂಘದ ಸ್ಥಿರಾಸ್ತಿಗಳು:- 

# 18. ಸಂಘದ ಆಡಳಿತ ಮಂಡಳಿ:-

ಕೊಕ್ಕಲೇರ ಬಿ. ತಿಮ್ಮಯ್ಯ: 
ಅಧ್ಯಕ್ಷರು

ಅಣ್ಣಾಚ್ಚೀರ ಎಸ್.‌ ಸತೀಶ್: 
ಉಪಾಧ್ಯಕ್ಷರು

ಕನ್ನಿಕಂಡ ಬಿ. ಸುಬ್ಬಯ್ಯ: 
ನಿರ್ದೇಶಕರು

ಕುಂಬುಗೌಡನ ಟಿ. ಪ್ರಸನ್ನ: 
ನಿರ್ದೇಶಕರು

ಕೊಟ್ಟಕೇರಿಯಂಡ ಎಸ್.‌ ಪ್ರದೀಪ್: 
ನಿರ್ದೇಶಕರು

ಲಕ್ಕಪ್ಪನ  ಹೆಚ್.‌ ವಿಜೇತ: 
ನಿರ್ದೇಶಕರು
    

ಬಿ. ಎನ್.‌ ರಮೇಶ್: 
ನಿರ್ದೇಶಕರು

ಮಂಜುನಾಥ ನಾಯ್ಕ:
ನಿರ್ದೇಶಕರು
  

ಹೆಚ್.‌ ಎಂ. ಸುಧಾಕರ: 
ನಿರ್ದೇಶಕರು
 

ಪಿ.ಎಂ. ಸುಲೋಚನ: 
ನಿರ್ದೇಶಕರು

ಪಡಿಯೇಟಿರ ಎಸ್.‌ ಕವಿತಾ: 
ನಿರ್ದೇಶಕರು

ಉಕ್ಕೇರಂಡ ಎಸ್.‌ ನೀಲಮ್ಮ: 
ನಿರ್ದೇಶಕರು


ಟಿ. ಆರ್.‌ ಪವನ್: 
ಡಿಸಿಸಿ ಬ್ಯಾಂಕ್‌ ಪ್ರತಿನಿಧಿ

# 19. ಸಂಘದ ಸಿಬ್ಬಂದಿ ವರ್ಗ:-

1. ಸಿ.ಬಿ. ಕುಟ್ಟಪ್ಪ: 
ಗೌರವ ಮುಖ್ಯ ಕಾರ್ಯನಿರ್ವಹಣಾಧಿಕಾರಿ

2. ಎಂ. ಎಸ್.‌ ಶೋಭಾವತಿ: 
ಪ್ರಭಾರ ಕಾರ್ಯನಿರ್ವಹಣಾಧಿಕಾರಿ

3. ಎಂ. ಎಸ್.‌ ವಿಜಯ ಕುಮಾರ್: ‌
ಗುಮಾಸ್ತರು

4. ಸಂತೋಷ್ ಶಾಂತಮೇಯರ್: ‌

ಹಟ್ಟಿಹೊಳೆ ಶಾಖಾ ವ್ಯವಸ್ಥಾಪಕರು

5. ಕೆ. ಪಿ. ಪೂರ್ಣಿಮ: 

ತಾತ್ಕಾಲಿಕ ಗುಮಾಸ್ತೆ

6. ಕೆ. ಆರ್.‌ ಹೇಮಲತಾ: 

ತಾತ್ಕಾಲಿಕ ಗುಮಾಸ್ತೆ

7. ಎ. ಡಿ. ಪೊನ್ನಪ್ಪ: 

ತಾತ್ಕಾಲಿಕ ಅಟೆಂರ್


 
# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ

Makkandur Primary Agricultural Credit Co-operative Society LTD., (PACCS-Makkandur)

ಮಕ್ಕಂದೂರು - 571201, 

ಮಡಿಕೇರಿ ತಾಲ್ಲೂಕು, ಕೊಡಗು.

ದೂರವಾಣಿ: 80272 - 233624

Email: 


Search Coorg Media

Coorg's Largest Online Media Network 

Tags

Post a Comment

0 Comments
Post a Comment
To Top